ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರು ಮೈದಾನದಲ್ಲಿ T20 ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ. ಪಂದ್ಯದಲ್ಲಿ ಒಂದು ತಂಡವನ್ನ ಮುನ್ನಡೆಸಿದ್ದ ಸಿಎಂ ಹಿಮಂತ್ ಬಿಸ್ವಾ ಶರ್ಮ ಪಂದ್ಯದ ವೇಳೆ ಅಥ್ಲೆಟಿಕ್ ಕೌಶಲ್ಯಗಳನ್ನ ಬಳಸಿ ಕ್ರಿಕೆಟ್ ಆಡಿದ್ದಾರೆ.
ಗೌಹಾಟಿ ಹೈಕೋರ್ಟ್‌ನ ಪ್ಲಾಟಿನಂ ಜುಬಿಲಿ ಆಚರಣೆಯ ಅಂಗವಾಗಿ ಮುಖ್ಯಮಂತ್ರಿ ಮತ್ತು ಮುಖ್ಯ ನ್ಯಾಯಮೂರ್ತಿ ತಂಡಗಳು ಭಾಗಿಯಾಗಿದ್ವು. ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಸಿಎಂ ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರು ಎರಡು ತಂಡಗಳಲ್ಲಿದ್ದರು.
ಈ ಬಗ್ಗೆ ಟ್ವಿಟರ್ ನಲ್ಲಿ ಸಿಎಂ ಹಿಮಂತ್ ಬಿಸ್ವಾ ಶರ್ಮ ಫೋಟೋಗಳು ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ.
ಹಳದಿ ಬಣ್ಣದ ಜೆರ್ಸಿ ತೊಟ್ಟಿದ್ದ ಮುಖ್ಯ ನ್ಯಾಯಮೂರ್ತಿ ತಂಡ ಮೊದಲು ಬ್ಯಾಟಿಂಗ್ ಮಾಡಿದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
https://twitter.com/himantabiswa/status/1642159552522223621?ref_src=twsrc%5Etfw%7Ctwcamp%5Etweetembed%7Ctwterm%5E1642159552522223621%7Ctwgr%5E73899aed9dabddbddfbdc57716d8bc0dc29ceed3%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-assam-cm-himanta-sarma-shows-athletic-skills-in-cricket-match-against-guwahati-hc-judges
https://twitter.com/himantabiswa/status/1642211664715214854?ref_src=twsrc%5Etfw%7Ctwcamp%5Etweetembed%7Ctwterm%5E1642211664715214854%7Ctwgr%5E73899aed9dabddbddfbdc57716d8bc0dc29ceed3%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-assam-cm-himanta-sarma-shows-athletic-skills-in-cricket-match-against-guwahati-hc-judges
https://twitter.com/himantabiswa/status/1642159552522223621?ref_src=twsrc%5Etfw%7Ctwcamp%5Etweetembed%7Ctwterm%5E164216217161