ಅನೇಕ ರೆಸ್ಟೋರೆಂಟ್ಗಳು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಉದ್ಯೋಗಿಗಳಿಗೆ ಮೊಬೈಲ್ ಫೋನ್ಗಳನ್ನು ಬಳಸಲು ಅನುಮತಿಸದಿರಲು ಒಂದು ಕಾರಣವಿದೆ. ಅದು ಯಾಕೆ ಎಂದು ಈ ವಿಡಿಯೋ ನೋಡಿದರೆ ಅರ್ಥವಾದೀತು.
ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೊಬ್ಬಳು ಹುರಿಯುತ್ತಿರುವ ಖಾದ್ಯದಲ್ಲಿ ಮೊಬೈಲ್ ಫೋನ್ ಬೀಳಿಸಿಕೊಂಡು ಪೇಚಿಗೆ ಸಿಲುಕಿರುವ ವಿಡಿಯೋ ಇದಾಗಿದೆ.
ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಮೆಸೇಜ್ ಬಂದಿದೆ. ಅದನ್ನು ನೋಡಲು ಕಿಸೆಯಿಂದ ಮಹಿಳೆ ಫೋನ್ ತೆಗೆದಿದ್ದಾಳೆ. ದುರದೃಷ್ಟವಶಾತ್, ಫೋನ್ ಕೆಳಗೆ ಜಾರಿದೆ, ನೇರವಾಗಿ ಬಿಸಿ ಎಣ್ಣೆಯೊಳಗೆ ಇಳಿಯುತ್ತದೆ.
ಮಹಿಳೆ ಸೆಲ್ ಫೋನ್ ಅನ್ನು ತೆಗೆದುಹಾಕಲು ಟಾಂಗ್ ಅನ್ನು ಬಳಸುತ್ತಾಳೆ. ಆದರೆ ಅದು ಅಷ್ಟರಲ್ಲಿಯೇ ಹಾಳಾಗಿ ಹೋಗಿದೆ ಎನ್ನುವುದು ತಿಳಿಯುತ್ತದೆ. ಈ ವಿಡಿಯೋಗೆ ತಮಾಷೆಯ ಹಲವಾರು ಕಮೆಂಟ್ಗಳು ಬಂದಿವೆ.
https://twitter.com/cctv_videos/status/1631235789907722245?ref_src=twsrc%5Etfw%7Ctwcamp%5Etweetembed%7Ctwterm%5E1631235789907722245%7Ctwgr%5E10b8858cf8925a40f3b924d5f3d344c5ae015296%7Ctwcon%5Es1_&ref_url=https%3A%2F%2Fwww.news18.com%2Fbuzz%2Fvideo-of-woman-dropping-phone-into-hot-oil-will-give-you-anxiety-7210807.html
https://twitter.com/cctv_videos/status/1631235789907722245?ref_src=twsrc%5Etfw%7Ctwcamp%5Etweetembed%7Ctwterm%5E1631474748533161984%7Ctwgr%5E10b8858cf8925a40f3b924d5f3d344c5ae015296%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-woman-dropping-phone-into-hot-oil-will-give-you-anxiety-7210807.html
https://twitter.com/cctv_videos/status/1631235789907722245?ref_src=twsrc%5Etfw%7Ctwcamp%5Etweetembed%7Ctwterm%5E1631549044811022338%7Ctwgr%5E10b8858cf8925a40f3b924d5f3d344c5ae015296%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-woman-dropping-phone-into-hot-oil-will-give-you-anxiety-7210807.html
https://twitter.com/cctv_videos/status/1631235789907722245?ref_src=twsrc%5Etfw%7Ctwcamp%5Etweetembed%7Ctwterm%5E1631532988105105408%7Ctwgr%5E10b8858cf8925a40f3b924d5f3d344c5ae015296%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-woman-dropping-phone-into-hot-oil-will-give-you-anxiety-7210807.html
https://twitter.com/cctv_videos/status/1631235789907722245?ref_src=twsrc%5Etfw%7Ctwcamp%5Etweetembed%7Ctwterm%5E1631465260036104192%7Ctwgr%5E10b8858cf8925a40f3b924d5f3d344c5ae015296%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-woman-dropping-phone-into-hot-oil-will-give-you-anxiety-7210807.html
https://twitter.com/cctv_videos/status/1631235789907722245?ref_src=twsrc%5Etfw%7Ctwcamp%5Etweetembed%7Ctwterm%5E1631452543707492352%7Ctwgr%5E10b8858cf8925a40f3b924d5f3d344c5ae015296%7Ctwcon%5Es2_&ref_url=https%3A%2F%2Fwww.news18.com%2Fbuzz%2Fvideo-of-woman-dropping-phone-into-hot-oil-will-give-you-anxiety-7210807.html