Video | ಶಾರುಖ್ ಚಿತ್ರದ ಹಾಡಿಗೆ ಮಗನ ಜೊತೆ ಹೆಜ್ಜೆ ಹಾಕಿದ ಡಾನ್ಸಿಂಗ್ ಡ್ಯಾಡ್….!

ರೀಲ್ಸ್‌ ಲೋಕದಲ್ಲಿ ಜನಪ್ರಿಯರಾಗಿರುವ ಅಮೆರಿಕದ ಅಪ್ಪ-ಮಗ ಜೋಡಿಯೊಂದು ಶಾರುಖ್‌ ಖಾನ್‌ರ ಕಲ್ ಹೋ ನಾ ಹೋ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕುವ ಮೂಲಕ ದೇಸೀ ನೆಟ್ಟಿಗರ ಮನಗೆದ್ದಿದೆ.

’ಕಲ್ ಹೋ ನಾ ಹೋ’ದ ’ಪ್ರೆಟಿ ವುಮನ್’ ಹಾಡಿಗೆ ಈ ತಂದೆ-ಮಗನ ಜೋಡಿ ಹೆಜ್ಜೆ ಹಾಕಿರುವ ವಿಡಿಯೋಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ.

ಸ್ವೆಟ್‌ಶರ್ಟ್‌ಗಳಲ್ಲಿರುವ ರಿಕಿ ಮತ್ತವರ ಮಗ ಭಾರೀ ಎನರ್ಜಿಯೊಂದಿಗೆ ಬಾಲಿವುಡ್‌ ನಂಬರ್‌ಗೆ ಸಖತ್‌ ಹೊಂದಾಣಿಕೆಯೊಂದಿಗೆ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

https://youtu.be/S29gZGoaOJs

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read