BIG NEWS : 45 ಮಂದಿ ‘DYSP’, ‘ACP’ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ನಗರದ 17 ಅಧಿಕಾರಿಗಳು ಸೇರಿ ರಾಜ್ಯದ 45 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಂಹೆಚ್ ಮಂಜುನಾಥ್ ಚೌಧರಿ, ಶಿವಾನಂದ್ ಹೆಚ್ ಚಲವಾದಿ : ಹಲಸೂರು ಗೇಟ್, ವಿ ನಾರಾಯಣಸ್ವಾಮಿ: ಜಯನಗರ, ಹೆಚ್ ಕೃಷ್ಣಮೂರ್ತಿ : ಮಲ್ಲೇಶ್ವರ ಸೇರಿದಂತೆ 45 ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read