
ಈ ಬಾರಿ ಐಪಿಎಲ್ ಕೊನೆಯ ಅಂತ ತಲುಪಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಐಪಿಎಲ್ ನಲ್ಲಿ ಕೆಲ ಬ್ಯಾಟ್ಸ್ಮನ್ ಗಳು ಇದುವರೆಗೂ ಅತಿ ವೇಗವಾಗಿ ಅರ್ಧಶತಕ ಸಿಡಿಸಿದರೆ, ಕೆಲವರು ನಿಧಾನಗತಿಯಲ್ಲಿ ಅರ್ಧಶತಕ ಬಾರಿಸುವ ಮೂಲಕ ತಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ.ಈ ಬಾರಿ ಐಪಿಎಲ್ ನಲ್ಲಿ ಐದು ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಸಂಜು ಸ್ಯಾಮ್ಸನ್ ಒಂದೇ ಅಂತರದಲ್ಲಿದ್ದಾರೆ.
ಅತಿ ಹೆಚ್ಚು ಅರ್ಧ ಶತಕ ಗಳಿಸಿದವರ ಪಟ್ಟಿ ಈ ರೀತಿ ಇದೆ;
ಆಟಗಾರ 50s ರನ್ಸ್
ವಿರಾಟ್ ಕೊಹ್ಲಿ 5 661
ರಜತ್ ಪಟಿದಾರ್ 5 486
ಸಂಜು ಸ್ಯಾಮ್ಸನ್ 5 320
ಋತುರಾಜ್ ಗಾಯಕ್ವಾಡ್ 4 583
ಟ್ರಾವಿಸ್ ಹೆಡ್ 4 533