‘ಚೆಲುವನಾರಾಯಣ ಸ್ವಾಮಿ’ ಗೆ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಮರ್ಪಿಸಿದ ವೃದ್ಧೆ

ಮಂಡ್ಯ ಜಿಲ್ಲೆ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ದೇಗುಲಕ್ಕೆ ಮೈಸೂರಿನ ಕುವೆಂಪು ನಗರದ ನಿವಾಸಿ 70 ವರ್ಷದ ಡಾ. ಲಕ್ಷ್ಮಮ್ಮ ಎಂಬವರು 75 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕೊಡುಗೆಯಾಗಿ ಸಮರ್ಪಿಸಿದ್ದಾರೆ.

ಮೂಲತಃ ಮೇಲುಕೋಟೆಯವರೇ ಆದ ಡಾ. ಲಕ್ಷ್ಮಮ್ಮ ಇದೀಗ ಮೈಸೂರಿನಲ್ಲಿ ನೆಲೆಸಿದ್ದು, ಚೆಲುವ ನಾರಾಯಣ ಸ್ವಾಮಿಯ ಪರಮ ಭಕ್ತೆಯಾಗಿರುವ ಅವರು ಎರಡು ಟ್ರಂಕ್ ಗಳಲ್ಲಿ ಚಿನ್ನಾಭರಣಗಳನ್ನು ತುಂಬಿಸಿಕೊಂಡು ಬಂದು ದೇವಾಲಯದ ಆಡಳಿತಾಧಿಕಾರಿ ಮಹೇಶ್ ಅವರಿಗೆ ಹಸ್ತಾಂತರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read