ಹೊಸ ವರ್ಷದಂದು ಬಿಡುಗಡೆಯಾಗಲಿದೆ ʼಒಂದು ಸರಳ ಪ್ರೇಮಕಥೆʼ ಚಿತ್ರದ ಲಿರಿಕಲ್ ಸಾಂಗ್

ondu sarala prema kathe film poster release |ವಿನಯ್ ರಾಜ್ ಕುಮಾರ್ ನಟನೆಯ 'ಒಂದು ಸರಳ ಪ್ರೇಮಕಥೆ' ಪೋಸ್ಟರ್ ರಿಲೀಸ್ Entertainment News in Kannada

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ʼಒಂದು ಸರಳ ಪ್ರೇಮ ಕಥೆʼ ಸಿನಿಮಾದ ‘ನೀನ್ಯಾರೆಲೆ’ ಎಂಬ ಮೆಲೋಡಿ ಹಾಡು ಜನವರಿ 1 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ರಿಲೀಸ್ ಆಗಲಿದೆ. ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಈ ಹಾಡಿಗೆ ಧ್ವನಿಯಾಗಿದ್ದು, ವೀರ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಸೇರಿದಂತೆ ಸ್ವಾತಿಷ್ಟ ಕೃಷ್ಣನ್, ಮಲ್ಲಿಕಾ ಸಿಂಗ್, ಅರುಣ ಬಾಲರಾಜ್, ರಾಜೇಶ್ ನಟರಂಗ, ಸಂಧ್ಯಾ ಮಾಧುರಾವ್, ತೆರೆ ಹಂಚಿಕೊಂಡಿದ್ದು, ರಾಮ್ ಕೆಜಿ ಮೈಸೂರ್ ತಮ್ಮ ರಾಮ್ ಮೂವೀಸ್ ಬ್ಯಾನರ್ ನಡಿ  ನಿರ್ಮಾಣ ಮಾಡಿದ್ದಾರೆ. ಆದಿತ್ಯ ಕೃಷ್ಣ ಸಂಕಲನವಿದ್ದು, ಕಾರ್ತಿಕ್ ಶರ್ಮಾ ಛಾಯಾಗ್ರಹಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read