
ನಾಳೆಯಿಂದ ಜನವರಿ 25ರವರೆಗೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡು ಟೆಸ್ಟ್ ನಡೆಯಲಿದ್ದು, ವೆಸ್ಟ್ ಇಂಡೀಸ್ ತಂಡ ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿದೆ. ಇದಾದ ಬಳಿಕ ಮೂರು ಏಕದಿನ ಮತ್ತು ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ.
ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಈ ರೀತಿ ಇದೆ;
ಪ್ಯಾಟ್ ಕಮ್ಮಿನ್ಸ್ [c], ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್,
ವೆಸ್ಟ್ ಇಂಡೀಸ್ ತಂಡ;
ಕ್ರೈಗ್ ಬ್ರಾಥ್‌ವೈಟ್ (c), ಅಲ್ಜಾರಿ ಜೋಸೆಫ್, ಟಗೆನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಜೆ, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಜೋಶುವಾ ಡಾ ಸಿಲ್ವಾ, ಅಕೀಮ್ ಜೋರ್ಡಾನ್, ಗುಡಕೇಶ್ ಮೋಟಿ, ಕೆಮರ್ ರೋಚ್, ಕೆವಿನ್ ಜೋಸೆಫ್, ಕೆವಿನ್ ಸಿನ್‌ಕ್ಲೇರ್ , ಜಕಾರಿ ಮೆಕಾಸ್ಕಿ,