ಇಂದು ವಿಶ್ವಕಪ್ ನ 8ನೇ ಪಂದ್ಯದಲ್ಲಿ ಶ್ರೀಲಂಕಾ – ಪಾಕ್ ಮುಖಾಮುಖಿ

pakistan vs sri lanka dream 11 prediction, pakistan vs sri lanka, pakistan vs sri lanka dream 11 , Sri Lanka vs pakistan dream 11 prediction, Sri Lanka vs pakistan, Sri Lanka vs

ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ಎದುರು ತನ್ನ ತವರಿನಲ್ಲಿ ಗರ್ಜಿಸಿದ್ದ ಶ್ರೀಲಂಕಾ ತಂಡ ಇಂದು ವಿಶ್ವ ಕಪ್ ಪಂದ್ಯದಲ್ಲಿ ಯಾವ ರೀತಿ ಉತ್ತರ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಶ್ವ ಕಪ್ ನಲ್ಲಿ ಎರಡು ತಂಡಗಳು ಈಗಾಗಲೇ ಒಂದೊಂದು ಪಂದ್ಯವನ್ನು ಆಡಿದ್ದು ಪಾಕಿಸ್ತಾನ ಜಯಭೇರಿ ಸಾಧಿಸಿದರೆ ಶ್ರೀಲಂಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿದೆ

ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಅಪಾರ ಸಂಖ್ಯೆಯ ಪ್ರೇಕ್ಷಕರು ಸೇರಲಿದ್ದಾರೆ. ಈಗಾಗಲೇ ವಿಶ್ವಕಪ್ ನ ಏಳನೇ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಸೆಣಸಾಡುತ್ತಿದೆ.

ಬಾಂಗ್ಲಾದೇಶ  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದು, ಇಂಗ್ಲೆಂಡ್ ತಂಡ 31 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 193  ರನ್ ಬಾರಿಸಿದ್ದು ದೊಡ್ಡ ಮೊತ್ತದ ಕಡೆ ಸಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read