ಇಂದು ಲೆಜೆಂಡ್ಸ್ ಕ್ರಿಕೆಟ್ ಲೀಗ್‌ ನ 6 ನೇ ಪಂದ್ಯದಲ್ಲಿ ಸೌತರ್ನ್ ಸೂಪರ್ ಸ್ಟಾರ್ಸ್ – ಗುಜರಾತ್ ಗ್ರೇಟ್ಸ್ ಫೈಟ್

ನಿನ್ನೆ ಜೋಧ್ಪುರ್ ನಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಐದನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಸೌತರ್ನ್ ಸೂಪರ್ ಸ್ಟಾರ್ಸ್ ತಂಡ ಇಂಡಿಯಾ  ಕ್ಯಾಪಿಟಲ್ಸ್ ಎದುರು ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸೌತರ್ನ್ ಸೂಪರ್ ಸ್ಟಾರ್ಸ್ ಪಾಯಿಂಟ್ ಟೇಬಲ್ ನಲ್ಲಿ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದು, ತನ್ನ ಜಯದ ಓಟವನ್ನು ಮುಂದುವರಿಸಿದೆ.

ಇಂದು ನಡೆಯಲಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಆರನೇ ಪದ್ಯದಲ್ಲಿ ಸೌತರ್ನ್ ಸೂಪರ್ ಸ್ಟಾರ್ಸ್ ಹಾಗೂ ಗುಜರಾತ್ ಗ್ರೇಟ್ಸ್  ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳಲು ಶಿಖರ್ ಧವನ್ ಪಡೆ ಸಿದ್ಧವಾಗಿದೆ. ಉಭಯ  ತಂಡಗಳಲ್ಲೂ ಬಲಿಷ್ಠ ಆಲ್ ರೌಂಡರ್ ಗಳಿದ್ದು, ಜಿದ್ದಾಜಿದ್ದಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read