ಸಲ್ಲು, ಅಕ್ಕಿಯ ‘ಮೇ ಕಿಲಾಡಿ ತೂ ಅನಾಡಿ’ ರೀಲ್ ಸಖತ್ ಸದ್ದು

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರನ್ನು ಡ್ಯಾನ್ಸ್ ಚಾಲೆಂಜ್ ತುಂಬಾ ಬ್ಯುಸಿಯಾಗಿರಿಸಿದೆ. ಅಕ್ಷಯ್ ಕುಮಾರ್ ಅವರ ಚಿತ್ರದ ಮೇ ಖಿಲಾಡಿ ಹಾಡು ಸಖತ್ ಸದ್ದು ಮಾಡ್ತಿದೆ. 1994 ರ ಮೇ ಕಿಲಾಡಿ ತೂ ಅನಾಡಿ ಚಲನಚಿತ್ರದ ಟೈಟಲ್ ಸಾಂಗ್ ನ ಹೊಸ ವರ್ಷನ್ ಆಗಿರೋ ಈ ಹಾಡನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಈ ಹಾಡಿಗೆ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಡ್ಯಾನ್ ಮಾಡಿದ್ದಾರೆ. ತಮ್ಮ ಸಾಮಾಜಿಕ ಖಾತೆಯಲ್ಲಿ ನಟ ಅಕ್ಷಯ್ ಕುಮಾರ್ ಅವರು ಸಲ್ಮಾನ್ ಖಾನ್ ನೊಂದಿಗೆ ನೃತ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನ ಇಬ್ಬರೂ ನಟರ ಅಭಿಮಾನಿಗಳು ಸೇರಿದಂತೆ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಇದೇ ಹಾಡಿಗೆ ಅಕ್ಷಯ್ ಕುಮಾರ್, ನಟ ಟೈಗರ್ ಶ್ರಾಫ್ ಜೊತೆ ರೀಲ್ ಮಾಡಿದ್ರು.

https://www.youtube.com/watch?v=AAR4ckmf-2w

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read