alex Certify Video: ‘ಭಾರತೀಯ ವರ ಬೇಕಾಗಿದ್ದಾನೆ’ ಎಂದು ಮಾಲ್ ಮುಂದೆ ನಿಂತ ರಷ್ಯಾ ಯುವತಿ; ಮದುವೆಯಾಗಲು ನಾನು ಸಿದ್ದ ಎಂದ ಯುವಕರು….!ಎಂದ ಯುವಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ‘ಭಾರತೀಯ ವರ ಬೇಕಾಗಿದ್ದಾನೆ’ ಎಂದು ಮಾಲ್ ಮುಂದೆ ನಿಂತ ರಷ್ಯಾ ಯುವತಿ; ಮದುವೆಯಾಗಲು ನಾನು ಸಿದ್ದ ಎಂದ ಯುವಕರು….!ಎಂದ ಯುವಕರು….!

Russian Girl Poses At Mall Seeking Indian Groom; Men Rush To Comment 'Marry Me' On Her Viral Instagram Post

ರಷ್ಯಾದ ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಯುವತಿಯೊಬ್ಬರು ತಾನು ಮದುವೆಯಾಗಲು ‘ಭಾರತೀಯ ವರ ಬೇಕಾಗಿದ್ದಾನೆ’ ಎಂಬ ಪೋಸ್ಟರನ್ನು ತನ್ನ ಕೈಯಲ್ಲಿಡಿದು ಮಾಲ್ ಮುಂದೆ ನಿಂತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ.

ರಷ್ಯಾದ ಮಾಸ್ಕೋ ನಿವಾಸಿ ದಿನಾರಾ ಎಂಬ ಈ ಯುವತಿ ಸೀರೆ ಧರಿಸಿ ಮಾಲ್ ಒಂದರ ಮುಂದೆ ನಿಲ್ಲಿಸಲಾಗಿದ್ದ ಪುರುಷರ ಪ್ರತಿಕೃತಿ ನಡುವೆ ನಿಂತು ಭಾರತೀಯ ವರ ಬೇಕಾಗಿದ್ದಾನೆ ಎಂಬ ಪೋಸ್ಟರ್ ಹಿಡಿದುಕೊಂಡಿದ್ದಾರೆ. ಇದರ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಕೆ ಶೇರ್ ಮಾಡಿದ್ದಾರೆ.

ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ಈ ವಿಡಿಯೋಗೆ ಕಮೆಂಟ್ ಮಾಡುತ್ತಿರುವ ಅನೇಕರು ನಾನು ಮದುವೆಯಾಗಲು ಸಿದ್ದ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಯುವತಿಗೆ ನಿಜವಾಗಲೂ ಭಾರತೀಯ ಯುವಕನ ಜೊತೆ ಮದುವೆಯಾಗುವ ಇಚ್ಛೆ ಇದೆಯೇ ಅಥವಾ ತನ್ನ ಪೋಸ್ಟ್ ಗೆ ಹೆಚ್ಚಿನ ರೀಚ್ ಪಡೆಯಲು ಈ ರೀತಿ ಮಾಡಿದ್ದಾಳೋ ಎಂಬುದು ತಿಳಿದು ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...