ದೃಷ್ಟಿ ದೋಷವುಳ್ಳ ʻPUCʼ ವಿದ್ಯಾರ್ಥಿಗಳಿಗೆ ʻಆಂತರಿಕ ಮೌಲ್ಯಮಾಪನʼದಿಂದ ವಿನಾಯಿತಿ : ಶಿಕ್ಷಣ ಇಲಾಖೆ ಆದೇಶ

 

ಬೆಂಗಳೂರು : ದೃಷ್ಟಿ ದೋಷವುಳ್ಳ ಪಿಯುಸಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪದಿಂದ ವಿನಾಯಿತಿ ನೀಡುವ ಕುರಿತಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಉಲ್ಲೇಖಿತ ಸರ್ಕಾರದ ಆದೇಶ ಸಂಖ್ಯೆ:ಇಪಿ. 72. ಟಿ.ಪಿ.ಯು. 2023, ಬೆಂಗಳೂರು ದಿನಾಂಕ: 31.10.2023 ರಂತೆ ದೃಷ್ಟಿ ದೋಷವುಳ್ಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ ಸಂಖ್ಯೆ:ಇಪಿ 46 ಟಿಪಿಯು 2023 ದಿನಾಂಕ:10.07.2023 ರಲ್ಲಿ ನಿಗಧಿಪಡಿಸಲಾಗಿರುವ ಆಂತರಿಕ ಮೌಲ್ಯಮಾಪನದಿಂದ ವಿನಾಯಿತಿ ನೀಡಿ ಇಂತಹ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಿಂತ ಮುನ್ನವೇ Viva Voce ಮೂಲಕ 20 ಅಂಕಗಳನ್ನು ನೀಡಲು ಆದೇಶಿಸಿರುತ್ತದೆ.

ಸರ್ಕಾರದ ಆದೇಶದ ಪ್ರತಿಯನ್ನು ಯಥಾವತ್ತಾಗಿ ಕಳುಹಿಸುತ್ತಾ, ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ರವಾನಿಸಿ ಅದರಂತೆ ಕ್ರಮ ಕೈಗೊಳ್ಳಲು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read