![](https://kannadadunia.com/wp-content/uploads/2024/12/bcab0a53-97c6-4132-ba06-310cb61fc598.jpeg)
ಈ ಚಿತ್ರವನ್ನು ದಿಲ್ ರಾಜು ಹಾಗೂ ಶಿರೀಶ್ ನಿರ್ಮಾಣ ಮಾಡಿದ್ದು, ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಮ್ ಚರಣ್ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದು, ಅಂಜಲಿ, ಸಮುದ್ರಕಣಿ, ಎಸ್.ಜೆ.ಸೂರ್ಯ, ಶ್ರೀಕಾಂತ್, ಸುನಿಲ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಎಸ್ ತಿರುನಾವುಕ್ಕರಸು ಛಾಯಾಗ್ರಹಣ, ಶಮೀರ್ ಮುಹಮ್ಮದ್ ಸಂಕಲನವಿದೆ, ಹಾಗೂ ಅನ್ಬರಿವ್ ಸಾಹಸ ನಿರ್ದೇಶನವಿದೆ.