Power Cut : ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ʻವಿದ್ಯುತ್‌ ವ್ಯತ್ಯಯʼ

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಅನೇಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದಲ್ಲಿ ಜನವರಿ 24  ರ ಇಂದು ಮತ್ತು ಜ. 25 ರ ನಾಳೆ  ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ. ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯುವ ಸಾಧ್ಯತೆಯಿದೆ.

ಜನವರಿ 24

ಮಲೇಬೆನ್ನೂರು, ಹಾಲಿವಾಣ, ಕುಂಬಳೂರು, ಬೂದಿಹಾಳ, ನಂದಿತಾವರ, ಕೊಕ್ಕನೂರು, ಗೋವಿನಹಾಳ, ಕುಣೆಬೆಳಕೆರೆ, ಹಿಂದೂಘಟ್ಟ, ಕುಮಾರನಹಳ್ಳಿ, ಗುಡ್ಡದಹಳ್ಳಿ, ದೇವರಬೆಳಕೆರೆ, ಮೆಳೆಕಟ್ಟೆ, ಜರಿಕಟ್ಟಿ, ಮುದಹದಡಿ, ಸಾಲಕಟ್ಟಿ, ಕೆ.ಬೇವಿನಹಳ್ಳಿ, ಕಡಲೆಗುಂಡಿ, ಬೂದಿಹಳ್ಳಿ, ಛತ್ರ, ಮಾರಲವಾಡಿ, ಗೋದೂರು ಸುತ್ತಮುತ್ತಲಿನ ಗ್ರಾಮಗಳು.

ಜನವರಿ 23 – 25

ದೊಡ್ಡಬಳ್ಳಾಪುರ ಪಟ್ಟಣ, ರಾಜಘಟ್ಟ, ತಿಪ್ಪೂರು, ರಘುನಾಥಪುರ, ತಲಗವಾರ, ಗಂಡರಾಜಪುರ, ಕೊಣಘಟ್ಟ, ಮುದ್ದನಾಯಕನಪಾಳ್ಯ, ಹನಬೆ, ಎಸ್.ಎಸ್.ಘಾಟಿ, ಅಂತರಹಳ್ಳಿ, ಕಾಂತನಕುಂಟೆ, ನೇರಲಘಟ್ಟ, ಹಾಡೋನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಓಬಳಾಪುರ, ದೊಡ್ಡಬೆಲೆ, ಕೊಡಿಗೆಹಳ್ಳಿ, ಮಣ್ಣೆ ಪಂಚತಿ, ಗೆಡ್ಲಹಳ್ಳಿ, ಕೆರೆಕಾತಿಗನೂರು, ಕೆ. ಕಾಸರಗೋಡು, ಮಹಿಮಾಪುರ, ಲಕ್ಕೇನಹಳ್ಳಿ, ಮೆಳೆಕಾತಿಗನೂರು, ಜಿ.ಜಿ.ಪಾಳ್ಯ, ಕೆ.ಅಗ್ರಹಾರ, ಅರೆಬೊಮ್ಮನಹಳ್ಳಿ, ಕೊಡಗಿ ಬೊಮ್ಮನಹಳ್ಳಿ, ಲಕ್ಕಸಂದ್ರ, ಸುಲ್ಕುಂಟೆ, ಹಲ್ಕೂರು, ತಿಮ್ಮಸಂದ್ರ.

https://twitter.com/NammaBESCOM/status/1749659848822919510?ref_src=twsrc%5Etfw%7Ctwcamp%5Etweetembed%7Ctwterm%5E1749659848822919510%7Ctwgr%5Ede4649543aa823dcd2e835ad06920c24129902d9%7Ctwcon%5Es1_&ref_url=https%3A%2F%2Fwww.news9live.com%2Fcity%2Fbengaluru%2Fbengaluru-to-witness-power-cuts-from-january-23-25-check-list-of-areas-affected-2415419

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read