alex Certify ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಮೆಲೋಡಿ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಮೆಲೋಡಿ ಹಾಡು ರಿಲೀಸ್

‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ”ಜೀವ ಇದು ನಿನ್ನದೇ” ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡು ಇಂದು  a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಚೇತನ್ ನಾಯಕ್ ಮತ್ತು ಇಶಾ ಸುಚಿ ಧ್ವನಿಯಾಗಿರುವ ಈ ಹಾಡಿಗೆ ಜುಡಾ ಸ್ಯಾಂಡಿ, ಸಂಗೀತ ಸಂಯೋಜನೆ ನೀಡಿದ್ದು, ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ.

ಸಾಯಿ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ವಿವನ್ ಹಾಗೂ ಅನುಷಾ ರಾಯ್ ನಾಯಕ ನಾಯಕಿಯಾಗಿದ್ದು, ಬಾಲರಾಜ್ ಹಾಗೂ ಯಶ್ ಶೆಟ್ಟಿ, ಪ್ರದೀಪ್ ಪೂಜಾರಿ,‌ ರಾಮ್ ಪವನ್, ಅರ್ಜುನ್ ಪಾಳೆಗಾರ್, ಪದ್ಮಿನಿ ಶೆಟ್ಟಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಎಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಆನಂದ್ ಬಾಬು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಸಂಕಲನವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Proč by Jak snížit hypertenzi pomocí potravin: Dlouhověkost ve stravě: Odborník na 5 nejlepších návyků pro Odborník na hubnutí odhaluje „jedinou živinu“ Jak zelený čaj ovlivňuje žaludek: odborníci na výživu poskytli nečekanou