ಯಾವುದೇ ಕುಟುಂಬದಲ್ಲೂ ಮಗುವಿನ ಜನನ ಎಂಬುದು ಭಾರೀ ಖುಷಿಯ ವಿಚಾರ. ತಮ್ಮ ಮನೆಗೆ ಬರುವ ಹೊಸ ಸದಸ್ಯ ತನ್ನೊಂದಿಗೆ ಶುಭ ದಿನಗಳನ್ನು ತರಲಿದ್ದಾನೆ/ಳೆ ಎಂಬ ಹಾರೈಕೆಗಳು ಕುಟುಂಬಸ್ಥರಲ್ಲೆಲ್ಲಾ ಇರುತ್ತದೆ.
ನಮ್ಮಲ್ಲಿ ಹೊಸದಾಗಿ ಜನಿಸಿದ ಮಕ್ಕಳನ್ನು ನೋಡಲು ಹೋದಾಗ ಮಗುವಿನ ಕೈಯಲ್ಲಿ ದುಡ್ಡು ಕೊಡುವುದು, ಮಗುವಿನ ಅಜ್ಜ-ಅಜ್ಜಿಯರಾದರೆ ಅದರ ಕೈಗೆ ಚಿನ್ನದ ಉಂಗುರ ಕೊಡುವುದು ಸಾಮಾನ್ಯ.
ಆದರೆ ಇಲ್ಲೊಬ್ಬರು ತಮ್ಮ ಮಗನ ಜನನವನ್ನು ಆಚರಿಸಲು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಅದಾಗ ತಾನೇ ಜನಿಸಿದ ತಮ್ಮ ಮಗನ ಮೇಲೆ ದೊಡ್ಡ ಮೌಲ್ಯದ ಕರೆನ್ಸಿ ನೋಟುಗಳನ್ನು ಗುಡ್ಡೆ ಹಾಕಿದ್ದಾರೆ ಈ ತಂದೆ.
ಈ ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗರೆದಿದ್ದಾರೆ.
https://twitter.com/DailyLoud/status/1650660162930196485?ref_src=twsrc%5Etfw%7Ctwcamp%5Etweetembed%7Ctwterm%5E1650660162930196485%7Ctwgr%5Ead4aa85dcb3daa0fd79c22e346d5a660c7f2d97c%7Ctwcon%5Es1_&ref_url=https%3A%2F%2Fwww.india.com%2Fviral%2Fman-showers-covers-his-newborn-with-high-value-currency-notes-watch-6015375%2F
https://twitter.com/search?q=QueenMab%20%40ThisIsShe21%3A%20That%20isn%E2%80%99t%20cute!%20Money%20is%20filthy.&src=typed_query
https://twitter.com/search?q=Asyd%20Trip%20%40Asyddtripp%3A%20Germs%20on%20a%20newborn.&src=typed_query