BREAKING: ಮಹಾರಾಷ್ಟ್ರ ಚುನಾವಣೆ: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗ್ಪುರ ಸೌತಿ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಕಮ್ತಿಯಿಂದ, ಸಚಿವ ಗಿರೀಶ್ ಮಹಾಜನ್ ಜಮ್ನೇರ್‌ನಿಂದ, ಸಚಿವ ಸುಧೀರ್ ಮುಂಗಂತಿವಾರ್ ಬಲ್ಲಾರ್‌ಪುರದಿಂದ, ಶ್ರೀಜಯ ಅಶೋಕ್ ಚವ್ಹಾಣ್ ಭೋಕರ್‌ನಿಂದ, ಆಶಿಶ್ ಶೆಲಾರ್ ವಂಡ್ರೆ ಪಶ್ಚಿಮದಿಂದ, ಮಂಗಲ್ ಪ್ರಭಾತ್ ಲೋಧಾ ಮಲಬಾರ್ ಹಿಲ್‌ನಿಂದ ಸ್ಪರ್ಧಿಸಲಿದ್ದಾರೆ. ಕೊಲಾಬಾದಿಂದ ರಾಹುಲ್ ನಾರ್ವೇಕರ್, ಸತಾರಾದಿಂದ ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಸ್ಪರ್ಧಿಸಲಿದ್ದಾರೆ.

https://twitter.com/ANI/status/1847943688514855244

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read