alex Certify ದಕ್ಷಿಣ ಭಾರತದಲ್ಲೂ NDA ಭರ್ಜರಿ ಗೆಲುವು: ಕೇರಳ, ತಮಿಳುನಾಡಿನಲ್ಲೂ ಖಾತೆ ತೆರೆಯಲಿದೆ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಭಾರತದಲ್ಲೂ NDA ಭರ್ಜರಿ ಗೆಲುವು: ಕೇರಳ, ತಮಿಳುನಾಡಿನಲ್ಲೂ ಖಾತೆ ತೆರೆಯಲಿದೆ ಬಿಜೆಪಿ

ನವದೆಹಲಿ: ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ದಕ್ಷಿಣ ಭಾರತದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಿರೀಕ್ಷೆ ಇದೆ. ಕೇರಳ, ತಮಿಳುನಾಡಿನಲ್ಲಿಯೂ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ. ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. 57-65 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಇಂಡಿಯಾ ಮೈತ್ರಿಕೂಟ 59-66 ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಮತ್ತು ಇತರರು 4-7 ಸ್ಥಾನಗಳನ್ನು ಪಡೆಯಬಹುದು.

ಆಂಧ್ರ ಪ್ರದೇಶ | 25

ಟಿಡಿಪಿ: 13-15

ಬಿಜೆಪಿ: 4-6

ಜನ ಸೇನಾ ಪಕ್ಷ: 2-2

YSRCP: 3-5

ಕಾಂಗ್ರೆಸ್: 00

ಕರ್ನಾಟಕ | 28 ಸ್ಥಾನಗಳು

ಎನ್ಡಿಎ: 20-24

ಬಿಜೆಪಿ: 18-22

ಜೆಡಿಎಸ್: 1-3

ಕಾಂಗ್ರೆಸ್ 4-8

ತೆಲಂಗಾಣ | 17 ಸ್ಥಾನಗಳು

ಬಿಜೆಪಿ: 8-10

ಕಾಂಗ್ರೆಸ್: 6-8

BRS: 0-1

AIMIM: 1-1

ಕೇರಳ | 20 ಸ್ಥಾನಗಳು

ಬಿಜೆಪಿ: 1-3

ಕಾಂಗ್ರೆಸ್ ನೇತೃತ್ವದ ಯುಡಿಎಫ್: 13-15

ಎಲ್ಡಿಎಫ್: 3-5

ತಮಿಳುನಾಡು | 39 ಸ್ಥಾನಗಳು

ಬಿಜೆಪಿ: 5-7

ಡಿಎಂಕೆ: 16-18

ಕಾಂಗ್ರೆಸ್: 6-8

ಎಐಎಡಿಎಂಕೆ: 0-1

ಇತರೆ: 8-10

ಪುದುಚೇರಿ | 1 ಸ್ಥಾನ

ಬಿಜೆಪಿ: 1 ಸ್ಥಾನ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...