ಕೊಲೊರಾಡೋದ US ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೆಳಗೆ ಬಿದ್ದ ಘಟನೆ ನಡೆದಿದೆ. ಪದವಿ ಪತ್ರ ಪ್ರದಾನ ಬಳಿಕ ವೇದಿಕೆಯಲ್ಲಿದ್ದ ಮರಳಿನ ಚೀಲದ ಮೇಲೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ ಅವರು ತಕ್ಷಣವೇ ಎದ್ದು ತಮ್ಮ ಜಾಗಕ್ಕೆ ಮರಳಿದರು. ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಘಟನೆ ಬಳಿಕ ಅಧ್ಯಕ್ಷ ಜೋ ಬೈಡನ್ ಚೆನ್ನಾಗಿದ್ದಾರೆ ಎಂದು ಶ್ವೇತಭವನವು ಹೇಳಿದೆ.
80 ವರ್ಷ ವಯಸ್ಸಿನ ಬಿಡೆನ್ ಅಮೆರಿಕ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ.
https://twitter.com/CensoredMen/status/1664346758531391515?ref_src=twsrc%5Etfw%7Ctwcamp%5Etweetembed%7Ctwterm%5E1664346758531391515%7Ctwgr%5E38d9deecb4f05b74a04f7d3140a77623977ac335%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fjoebidentripsandfallsduringairforcegraduationceremonyincoloradowatch-newsid-n505523598
https://twitter.com/WHCommsDir/status/1664347179282997258?ref_src=twsrc%5Etfw%7Ctwcamp%5Etweetembed%7Ctwterm%5E1664347179282997258%7Ctwgr%5E38d9deecb4f05b74a04f7d3140a77623977ac335%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fjoebidentripsandfallsduringairforcegraduationceremonyincoloradowatch-newsid-n505523598