alex Certify ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿದರೆ ಎಷ್ಟೆಲ್ಲಾ ಲಾಭವುಂಟು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿದರೆ ಎಷ್ಟೆಲ್ಲಾ ಲಾಭವುಂಟು ನೋಡಿ

ಸಾಮಾನ್ಯವಾಗಿ ಕಾಲುಗಳು ಗಲೀಜಾದಾಗ ನಾವು ಕಾಲುಗಳನ್ನು ಚೆನ್ನಾಗಿ ತಿಕ್ಕಿ ತೊಳೆಯುತ್ತೇವೆ. ಆಗ ಕಾಲುಗಳು ಸುಂದರವಾಗಿ ಕಾಣುವುದನ್ನು ನಾವು ಗಮನಿಸಿರುತ್ತೇವೆ. ಆದರೆ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಬಿಸಿನೀರಿನಲ್ಲಿ ತೊಳೆದು ಮಲಗುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

*ಕಾಲುಗಳು ನಮ್ಮ ದೇಹದ ಭಾರವನ್ನು ಹೊತ್ತುಕೊಂಡಿರುವುದರಿಂದ ಕಾಲಿನ ಮೂಳೆಗಳಲ್ಲಿ ಹೆಚ್ಚಾಗಿ ನೋವು ಸೆಳೆತ ಕಂಡು ಬರುತ್ತದೆ. ಆದರೆ ಬಿಸಿ ನೀರಿನಲ್ಲಿ ಕಾಲನ್ನು ತೊಳೆಯುವುದರಿಂದ ಈ ಸೆಳೆತ ನೋವು ಕಡಿಮೆಯಾಗುತ್ತದೆ.

*ಸಾಮಾನ್ಯವಾಗಿ ರಾತ್ರಿ ವೇಳೆ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಈ ಶಾಖವನ್ನು ಹೊರಹಾಕಿ ದೇಹವನ್ನು ತಂಪಾಗಿಸಲು ನಿಮ್ಮ ಕಾಲುಗಳನ್ನು ರಾತ್ರಿ ಬಿಸಿ ನೀರಿನಲ್ಲಿ ವಾಶ್ ಮಾಡಿ ಮಲಗಿ.

*ಕಾಲಿಗೆ ಇಡೀ ದಿನ ಶೂ, ಸಾಕ್ಸ್ ಧರಿಸುವುದರಿಂದ ಕಾಲುಗಳಲ್ಲಿ ವಾಸನೆ ಕಂಡು ಬರುತ್ತದೆ, ಈ ಸಮಸ್ಯೆ ನಿವಾರಣೆಯಾಗಲು ಕಾಲನ್ನು ರಾತ್ರಿ ಬಿಸಿ ನೀರಿನಲ್ಲಿ ತೊಳೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...