ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ 6 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಶ್ರೀಕರ ಎಂ.ಎಸ್. -ಡಿಪಿಎಆರ್ ಕಾರ್ಯದರ್ಶಿ

ಶೇಕ್ ತನ್ವೀರ್ ಆಸಿಫ್ -ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ

ಲೋಕಂಡೆ ಸ್ನೇಹಲ್ ಸುಧಾಕರ್ -ಶಿವಮೊಗ್ಗ ಜಿಪಂ ಸಿಇಒ

ಎಸ್. ರಂಗಪ್ಪ -ಔಷಧ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು

ಗರಿಮಾ ಪವಾರ್ -ಯಾದಗಿರಿ ಜಿಪಂ ಸಿಇಒ

ಆಕೃತಿ ಬನ್ಸಾಲ್ -ಸಹಾಯಕ ಸ್ಥಾನೀಯ ಆಯುಕ್ತರು, ಕರ್ನಾಟಕ ಭವನ

6 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಆಯುಷ್ ಇಲಾಖೆ ಆಯುಕ್ತ ಜೆ. ಮಂಜುನಾಥ್ ಗೆ ಹೆಚ್ಚುವರಿ ಯೋಜನಾ ನಿರ್ದೇಶಕರ ಹುದ್ದೆಯ ಹೊಣೆಗಾರಿಕೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read