alex Certify ಮಕ್ಕಳಿಗೆ ಪದೇ ಪದೆ ವಾಂತಿಯಾಗುತ್ತಿದ್ದರೆ ನೀಡಿ ಈ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಪದೇ ಪದೆ ವಾಂತಿಯಾಗುತ್ತಿದ್ದರೆ ನೀಡಿ ಈ ಮನೆಮದ್ದು

ಮಕ್ಕಳು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದಾಗ, ಅಜೀರ್ಣವಾಗಿ ಅಥವಾ ಪ್ರಯಾಣದ ಸಮಯದಲ್ಲಿ ಪದೇ ಪದೇ ವಾಂತಿ ಮಾಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಅಡುಗೆ ಮನೆಯಲ್ಲಿಯೇ ಸಿಗುವಂತಹ ವಸ್ತುಗಳಿಂದ ಮನೆಮದ್ದನ್ನು ತಯಾರಿಸಿ ನೀಡಬಹುದು.

*ಅಕ್ಕಿ ನೆನೆಸಿಟ್ಟ ನೀರಿನಲ್ಲಿ ಅನೇಕ ಪೋಷಕಾಂಶಗಳಿರುತ್ತದೆ. ಹಾಗಾಗಿ ಮಕ್ಕಳಿಗೆ ಪದೇ ಪದೇ ವಾಂತಿಯಾಗುತ್ತಿದ್ದರೆ ಈ ನೀರನ್ನು ಮಕ್ಕಳಿಗೆ ನೀಡಿ. ದಿನಕ್ಕೆ 2 ಬಾರಿ ಸೇವಿಸಿದರೆ ಜೀರ್ಣ ಕ್ರಿಯೆ ಸುಧಾರಿಸಿ ವಾಂತಿ ಕಡಿಮೆಯಾಗುತ್ತದೆ.

*ಪುದೀನಾ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ಅಥವಾ ನೀರಿನಲ್ಲಿ ಬೆರೆಸಿ ಮಕ್ಕಳಿಗೆ ನೀಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗಿ ವಾಂತಿಯಾಗುವುದು ನಿಲ್ಲುತ್ತದೆ.

*ಮಕ್ಕಳಿಗೆ ಪದೇ ಪದೇ ವಾಂತಿಯಾಗುವುದು ನಿಲ್ಲಲು ಏಲಕ್ಕಿ ಪುಡಿಗೆ ಜೇನುತುಪ್ಪ ಮಿಕ್ಸ್ ಮಾಡಿ ನೀಡಿ. ಅಥವಾ ಏಲಕ್ಕಿ ಟೀ ತಯಾರಿಸಿ ಕುಡಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...