ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದ ವೇಳೆ ಕಾಣಿಸಿತಾ ಭೂತ‌ ? ಕುತೂಹಲ ಸೃಷ್ಟಿಸಿದೆ ವಿಡಿಯೋದಲ್ಲಿ ಕಂಡು ಬಂದ ನಿಗೂಢ ಆಕೃತಿ

70 ವರ್ಷಗಳ ಬಳಿಕ ಶನಿವಾರ ಬ್ರಿಟನ್ ರಾಜನಾಗಿ 3ನೇ ಚಾರ್ಲ್ಸ್ ಪಟ್ಟಾಭಿಷೇಕ ನೆರವೇರಿತು. ಲಂಡನ್‌ನ ವೆಸ್ಟ್ ಮಿನ್‌ಸ್ಟರ್ ಅಬೆಯಲ್ಲಿ ಜರುಗಿದ ಅದ್ಧೂರಿ ಪಟ್ಟಾಭಿಷೇಕ ಸಮಾರಂಭದಲ್ಲಿ ಸಾವಿರಾರು ಜನರು ನೆರೆದಿದ್ದರು. ಗನ್ ಸೆಲ್ಯೂಟ್ ಗಳೊಂದಿಗೆ ಸಮಾರಂಭವನ್ನು ನೇರ ಪ್ರಸಾರ ಮಾಡಲಾಗಿತ್ತು. ಆದರೆ ಈ ವೇಳೆ ಅದೊಂದು ಅಗೋಚರ ಆಕೃತಿ ಹಲವರನ್ನ ಅಚ್ಚರಿಗೊಳಿಸಿದ್ದು ಹುಬ್ಬೇರಿಸುವಂತೆ ಮಾಡಿದೆ.

ಸಮಾರಂಭದಲ್ಲಿ ಕಂಡ ಅದೊಂದು ಆಕೃತಿಯ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ. ವೈರಲ್ ಕ್ಲಿಪ್ ನಲ್ಲಿ ಅಬೆಯಲ್ಲಿ ನಡೆಯುತ್ತಿರುವ 3ನೇ ಚಾರ್ಲ್ಸ್ ಪಟ್ಟಾಭಿಷೇಕ ಸಮಾರಂಭವಾಗಿದೆ. ವಿದ್ಯುಕ್ತವಾದ ಮೆರವಣಿಗೆಯ ನಂತರ ಒಂದು ಕುಡುಗೋಲನ್ನು ಹೋಲುವಂತಹ ವಸ್ತುವನ್ನ ಹಿಡಿದಿರುವ ಅಗೋಚರ ಆಕೃತಿಯು ಸಭಾಂಗಣದ ಹೊರಗಿನ ಕಾರಿಡಾರ್‌ನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.

ಇದನ್ನು ನೋಡಿದ ಹಲವರು, ಗ್ರಿಮ್ ರೀಪರ್ ಇರಬಹುದಾ ಎಂದು ಹೇಳಿದ್ದಾರೆ. ಸತ್ತವರ ಆತ್ಮವನ್ನು ಹೊತ್ತೊಯ್ಯಲು ಬರುವ ಗ್ರಿಮ್ ರೀಪರ್ ಅಥವಾ ಭೂತ ಎಂದು ಶಂಕಿಸಿದ್ದಾರೆ.

https://twitter.com/rightsideoptics/status/1654956576514650114?ref_src=twsrc%5Etfw%7Ctwcamp%5Etweetembed%7Ctwterm%5E1654956576514650114%7Ctwgr%5Ee52923c44e3abe7b349ef74eec958b8c3494470b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fghostcaughtoncamvideoofscaryfigureatkingcharlesiiiscoronationgoesviral-newsid-n497366264

https://twitter.com/komhthefall/status/1654787249467449344?ref_src=twsrc%5Etfw%7Ctwcamp%5Etweetembed%7Ctwterm%5E1654787249467449344%7Ctwgr%5Ee52923c44e3abe7b349ef74eec958b8c3494470b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fghostcaughtoncamvideoofscaryfigureatkingcharlesiiiscoronationgoesviral-newsid-n497366264

https://twitter.com/mysteryempiire/status/1654958493877641218?ref_src=twsrc%5Etfw%7Ctwcamp%5Etweetembed%7Ctwterm%5E1654958493877641218%7Ctwgr%5Ee52923c44e3abe7b349ef74eec958b8c3494470b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fghostcaughtoncamvideoofscaryfigureatkingcharlesiiiscoronationgoesviral-newsid-n497366264

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read