‘ಇಂಗ್ಲೀಷ್’ ಕಲಿಕೆಗೆ ಉಚಿತ ಕ್ಲಾಸ್; ಇಲ್ಲಿದೆ ವಿವರ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ಇಂಗ್ಲೀಷ್ ಕಲಿ’ ಅಂಕಣ ಬರೆಯುತ್ತಿರುವ ಪಿ.ಆರ್. ಆಚಾರ್ಯ ಅವರು, ಆನ್ಲೈನ್ ಮೂಲಕ ಉಚಿತವಾಗಿ ಇಂಗ್ಲೀಷ್ ಕಲಿಯುವ ತರಗತಿ ಆರಂಭಿಸಲಿದ್ದಾರೆ.

ನವೆಂಬರ್ 5 ರಿಂದ ಆರಂಭವಾಗಲಿರುವ live online spoken English class ಕೋರ್ಸ್ 50 ಗಂಟೆಗಳ ಅವಧಿಯದ್ದಾಗಿದ್ದು, ಈ ಕೋರ್ಸ್ ನಲ್ಲಿ ಪಾಲ್ಗೊಳ್ಳಬಯಸುವವರಿಗೆ ಮಾಹಿತಿ ಇಲ್ಲಿದೆ.

ಆಸಕ್ತರು ತಮ್ಮ ಹೆಸರು, ಊರು, ವಯಸ್ಸು, ವಿದ್ಯಾರ್ಹತೆ ಮತ್ತು ಇಮೇಲ್ ಐಡಿಯನ್ನು ನವೆಂಬರ್ 2ರ ಒಳಗಾಗಿ ವಾಟ್ಸಾಪ್ ಸಂಖ್ಯೆ 8431867899 ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read