alex Certify ರೈತರಿಗೆ ಗುಡ್ ನ್ಯೂಸ್: ಹೊಸ ಪಹಣಿ, ನಕ್ಷೆ ನೀಡಲು ‘ನನ್ನ ಭೂಮಿ’ ದರ್ಖಾಸ್ತು ಪೋಡಿ ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಹೊಸ ಪಹಣಿ, ನಕ್ಷೆ ನೀಡಲು ‘ನನ್ನ ಭೂಮಿ’ ದರ್ಖಾಸ್ತು ಪೋಡಿ ಅಭಿಯಾನ

ಬೆಂಗಳೂರು: ಡಿಸೆಂಬರ್ ಮೊದಲ ವಾರದಿಂದಲೇ ದರ್ಖಾಸ್ತು ಪೋಡಿ ಅಭಿಯಾನ ಆರಂಭವಾಗಿದೆ. 26 ಸಾವಿರ ಮಂದಿಯ ಜಮೀನು ಸರ್ವೆಗೆ ಒಪ್ಪಿಗೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಪೈಕಿ 5000 ಜನರ ಜಮೀನು ಸರ್ವೇ ಪೂರ್ಣಗೊಳಿಸಲಾಗಿದ್ದು ಇವರೆಲ್ಲರಿಗೆ ಹೊಸ ಪಹಣಿ ಮತ್ತು ನಕ್ಷೆ ನೀಡಲಾಗುತ್ತದೆ. ಇದು ಜಮೀನಿನ ಮಾಲೀಕತ್ವದ ಖಾತರಿಯಾಗಿದೆ. ಈ ಅಭಿಯಾನಕ್ಕೆ ‘ನನ್ನ ಭೂಮಿ’ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.

ದಶಕಗಳ ಹಿಂದೆ ಜಮೀನು ಮಂಜೂರಾಗಿದ್ದರೂ ಸರಿಯಾದ ದಾಖಲೆ ಇಲ್ಲದವರಿಗೆ ಡಿಸೆಂಬರ್ ಮೊದಲ ವಾರದಿಂದ ದರ್ಖಾಸ್ತು ಪೋಡಿ ಅಭಿಯಾನ ಆರಂಭಿಸಲಾಗಿದೆ. ಇದು ಜಮೀನಿನ ಮಾಲೀಕತ್ವದ ಗ್ಯಾರಂಟಿಯಾಗಿದ್ದು, ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಳಿಸಿದ 5000 ಜನರಿಗೆ ಹೊಸ ಪಹಣಿ ಮತ್ತು ನಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...