ವಿಮಾನದಲ್ಲಿ ’ವೈ ದಿಸ್ ಕೊಲವೆರಿ’ ಹಾಡಿಗೆ ಕುಣಿದ DID ಲಿಟ್ಲ್ ಮಾಸ್ಟರ್‌

ಡಿಡ್‌ ಲಿಟ್ಲ್ ಮಾಸ್ಟರ್‌ ಅಧ್ಯಾಯಶ್ರೀ ಉಪಾಧ್ಯಾಯಳ ನೆನಪಿದೆಯೇ? ತನ್ನ ಫನ್ನಿ ವ್ಯಕ್ತಿತ್ವ ಹಾಗೂ ಅದ್ಭುತ ಪ್ರದರ್ಶನಗಳಿಂದ ಅಂತರ್ಜಾಲದಲ್ಲಿ ಸದ್ದು ಮಾಡಿರುವ ಆದ್ಯಶ್ರೀ, ಶೋನ ಐದನೇ ಸೀಸನ್‌ನಲ್ಲಿ ಎರಡನೇ ರನ್ನರ್‌ ಅಪ್ ಆಗಿದ್ದಳು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಜನರನ್ನು ರಂಜಿಸುತ್ತಾ ಸಾಗಿದ್ದಾಳೆ ಆದ್ಯಶ್ರೀ.

ವಿಮಾನವೊಂದರಲ್ಲಿ ಧನು‌ಷ್‌ರ‍ ’ವೈ ದಿಸ್ ಕೊಲವೆರೆ ಡಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಅಧ್ಯಾಯಶ್ರೀ ಜೊತೆಗೆ ವಿಮಾನದ ಸಿಬ್ಬಂದಿಯೂ ಎಂಜಾಯ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಪುಟಾಣಿಯ ಈ ರೀಲ್ಸ್‌ಗೆ 6.5 ಲಕ್ಷ ಮೀರಿದ ವೀಕ್ಷಣೆಗಳು ಸಿಕ್ಕಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read