ಇಸ್ರೋ BIG UPDATE: ಬಯಲಾಯ್ತು ಚಂದ್ರನ ಬಗ್ಗೆ ಮಹತ್ವದ ಮಾಹಿತಿ, ಚಂದ್ರನಲ್ಲಿ ಏನೆಲ್ಲಾ ಇದೆ ಗೊತ್ತಾ…?

ಬೆಂಗಳೂರು: ಚಂದ್ರಯಾನ-3 ರ ಪ್ರಜ್ಞಾನ್ ರೋವರ್ ಪೇಲೋಡ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಇರುವಿಕೆಯನ್ನು ಖಚಿತಪಡಿಸಿದೆ.

ಚಂದ್ರಯಾನ-3 ಪ್ರಗ್ಯಾನ್ ರೋವರ್‌ ನ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್(LIBS) ಉಪಕರಣವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಇರುವಿಕೆಯನ್ನು ದೃಢಪಡಿಸಿದೆ.

ಆವಿಷ್ಕಾರವನ್ನು ಮಾಡಲು ಪೇಲೋಡ್ ಮೊದಲ-ರೀತಿಯ ಇನ್-ಸಿಟು ಪ್ರಯೋಗಗಳನ್ನು ನಡೆಸಿತು. ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಪತ್ತೆಯಾದ ಇತರ ಅಂಶಗಳಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಸೇರಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಿಷನ್ ಅಪ್‌ ಡೇಟ್‌ ನಲ್ಲಿ ತಿಳಿಸಿದೆ.

https://twitter.com/isro/status/1696529346872451541

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read