
ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಕಾಂಪೌಂಡ್ ಆರ್ಚರ್ ನಲ್ಲಿ ಭಾರತದ ಜ್ಯೋತಿ ಸುರೇಖಾ ಚಿನ್ನದ ಪದಕ ಗೆದ್ದಿದ್ದಾರೆ.
ಖೇಲೋ ಇಂಡಿಯಾ ಅಥ್ಲೀಟ್ ವಿಜೆ ಸುರೇಖಾ ಏಷ್ಯನ್ ಗೇಮ್ಸ್ 2022 ರಲ್ಲಿ ಕೊರಿಯಾವನ್ನು 149-145 ಅಂಕಗಳೊಂದಿಗೆ ಸೋಲಿಸಿದ್ದಾರೆ. ಈ ಮೂಲಕ ಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಪಡೆದಿದ್ದಾರೆ.