BIG NEWS : ರೈಲ್ವೇ ಪ್ರಯಾಣಿಕರ ಗಮನಕ್ಕೆ : ಈ ಮಾರ್ಗಗಳ ‘ರೈಲು ಸಂಚಾರ’ದಲ್ಲಿ ವ್ಯತ್ಯಯ

ಬೆಂಗಳೂರು : ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ರೈಲ್ವೇ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ತೆಲಂಗಾಣದ ಹಸನ್ ಪರ್ತಿ ರಸ್ತೆ ಹಾಗೂ ಕಾಪೇಟ್ ನಿಲ್ದಾಣದಲ್ಲಿ ನೀರು ಆವರಿಸಿದ್ದು, ಇದರಿಂದ ನಗರಕ್ಕೆ ಆಗಮಿಸುವ ಹಲವು ರೈಲುಗಳ ಸಂಚಾರದ ಮಾಡಲಾಗಿದೆ.

ವಾರಕ್ಕೊಮ್ಮೆ ಸಂಚರಿಸುವ ಕೊರಾ-ಯಶ ವಂತಪುರ ವೈನ೦ಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಗೊಂಡಿಯಾ ಜಕ್ಷನ್, ನಾಗಪುರ, ಕೋಲಾ, ನಿಝಾ ಮಾಬಾದ್, ಕಾಚಿಗುಡ ಮೂಲಕ ಸಂಚರಿಸಲಿದೆ. ಬಿಹಾರದ ಪಾಟ್ನಾದ ದಾನಪುರ- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಾರದ ವಿಶೇಷ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ನಾಗಪುರ, ವಾರ್ಧಾ ಜಂಕ್ಷನ್ ಬದ್ನೆರಾ ಜಂಕ್ಷನ್, ಅಕೋಲಾ ಜಂಕನ್, ಧರ್ಮಾ ವರಂ ಜಂಕ್ಷನ್ ಮೂಲಕ ಆಗಮಿಸಲಿದೆ. ದಾನಪುರ-ಕೆಎಸ್ ಆರ್ ಬೆಂಗಳೂರು ವಾರದ ವಿಶೇಷ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಕೂಡ ಇದೇ ಮಾರ್ಗದಲ್ಲಿ ಬರಲಿದೆ ಎಂದು ರೈಲ್ವೇ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read