ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ PCOS ಸಮಸ್ಯೆ ನಿವಾರಿಸಿ

PCOS ಒಂದು ಹಾರ್ಮೋನುಗಳ ಕಾಯಿಲೆಯಾಗಿದ್ದು, ಹಲವು ಮಹಿಳೆಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದ ಮಹಿಳೆಯರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ, ಮೊಡವೆ, ಕೂದಲು ಉದುರುವಿಕೆ, ಬಂಜೆತನ ಮುಂತಾದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ.

* ತೆಂಗಿನೆಣ್ಣೆ : PCOS ಸಮಸ್ಯೆ ಮಹಿಳೆಯರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಅವರ ತೂಕ ನಿಯಂತ್ರಣಕ್ಕೆ ಬರುತ್ತದೆ.

*ಗ್ರೀನ್ ಟೀ : ಇದು ಅಂಡಾಶಯದ ಸಮಸ್ಯೆಗಳನ್ನುಂಟು ಮಾಡುವ ಹಾರ್ಮೋನುಗಳನ್ನು ನಿಭಾಯಿಸುತ್ತದೆ. ಗ್ರೀನ್ ಟೀಯನ್ನು ಪ್ರತಿದಿನ ಸೇವಿಸಿದರೆ ತೂಕ ನಷ್ಟ, PCOS ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಕಡಿಮೆ ಮಾಡುತ್ತದೆ.

*ಅಲೋವೆರಾ : ಇದರಿಂದ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ನಿಮ್ಮ ಅಂಡಾಶಯದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ವಿಷವನ್ನು ತೆಗೆದು ಹಾಕಲು ಮತ್ತು ಜೀರ್ಣಾಂಗವ್ಯೂಹವನ್ನು ಸ್ವಚ್ಚಗೊಳಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read