ವಾಸ್ತು ಪ್ರಕಾರ ʼಟ್ಯಾಪ್ʼ ಅಥವಾ ವಾಟರ್ ಟ್ಯಾಂಕ್ ಯಾವ ದಿಕ್ಕಿನಲ್ಲಿ ಅಳವಡಿಸಬೇಕು…..?‌ ಇಲ್ಲಿದೆ ಉತ್ತರ

ಪ್ರಾಣಿಗಳಿಗಾಗಿ ಅಥವಾ ಮನೆಗೆ ಬರುವ ಅತಿಥಿಗಳು ಕೈಕಾಲು ತೊಳೆದು ಒಳಗೆ ಬರಲಿ ಎಂದು ಕೆಲವರು ಮನೆಯ ಮುಖ್ಯದ್ವಾರದಲ್ಲಿ ಟ್ಯಾಪ್ ಗಳನ್ನು ಅಥವಾ ವಾಟರ್ ಟ್ಯಾಂಕ್ ಗಳನ್ನು ಅಳವಡಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯೇ ಎಂಬುದನ್ನು ತಿಳಿದುಕೊಳ್ಳಿ.

ನೀರನ್ನು ಒದಗಿಸುವುದು ಉತ್ತಮ ಕೆಲಸವೇ. ಆದರೆ ಮುಖ್ಯ ದ್ವಾರದ ಬಲಭಾಗದಲ್ಲಿ ಅಥವಾ ಮುಖ್ಯ ದ್ವಾರದಿಂದ ಕನಿಷ್ಠ ಎರಡೂವರೆ ಮೀಟರ್ ದೂರದಲ್ಲಿ ನೀರಿನ ಮೂಲಗಳನ್ನು ಹೊಂದಿದ್ದರೆ ಉತ್ತಮ.

ಇದು ಮನೆಯ ಯಜಮಾನನ ಅಭಿವೃದ್ಧಿಗೆ ಸಹಕಾರಿಯಾಗಿದೆ ಮತ್ತು ಮನೆಯ ಸದಸ್ಯರ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read