ಥಾಣೆ: ಮಹಾರಾಷ್ಟ್ರದ ಥಾಣೆಯ ಶಾಹಪುರ್ ಬಳಿ ಗರ್ಡರ್ ಲಾಂಚಿಂಗ್ ಮೆಷಿನ್ ಕುಸಿದು ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ.
ಸಮೃದ್ಧಿ ಎಕ್ಸ್ಪ್ರೆಸ್ ಹೆದ್ದಾರಿಯ ಮೂರನೇ ಹಂತದ ನಿರ್ಮಾಣದಲ್ಲಿ ಯಂತ್ರವನ್ನು ಬಳಸಲಾಗುತ್ತಿತ್ತು. ಗರ್ಡರ್ ಲಾಂಚಿಂಗ್ ಯಂತ್ರ ಕುಸಿದು ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಶಹಪುರ ಪೊಲೀಸರು ತಿಳಿಸಿದ್ದಾರೆ.