alex Certify ಯಂಗ್ ಲುಕ್ ಬಯಸುವವರು ಬಳಸಿ ‘ಮೆಂತ್ಯೆ’ ಕಾಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಂಗ್ ಲುಕ್ ಬಯಸುವವರು ಬಳಸಿ ‘ಮೆಂತ್ಯೆ’ ಕಾಳು

ಆಧುನಿಕ ಜೀವನ ಶೈಲಿಯಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಒತ್ತಡ ಇದ್ದೇ ಇದೆ. ಇದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳ ಜೊತೆಗೆ ಅವಧಿಗೂ ಮುನ್ನವೇ ಮುಖದ ಮೇಲೆ ಸುಕ್ಕಿನ ಗೆರೆಗಳು ಮೂಡುತ್ತಿದೆ.

ಯಂಗ್ ಲುಕ್ ಬಯಸುವ ಪ್ರತಿಯೊಬ್ಬರಿಗೂ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸರಳ ಪರಿಹಾರ ಇಲ್ಲಿದೆ.

ನೆನೆಸಿದ ಮೆಂತ್ಯೆಯನ್ನು ನುಣ್ಣಗೆ ರುಬ್ಬಿ ಇದನ್ನು ಹಾಲಿನಲ್ಲಿ ಕಲಿಸಿ ಮುಖಕ್ಕೆ ಫೇಸ್ ಪ್ಯಾಕ್ ನಂತೆ ಹಚ್ಚಿಕೊಂಡು ಬೆಳಗ್ಗೆ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದೇ ರೀತಿ ನಿಯಮಿತವಾಗಿ ಮಾಡುವುದರಿಂದ ಚರ್ಮದ ಸುಕ್ಕು ಕ್ರಮೇಣ ಕಡಿಮೆ ಆಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...