ಉಪ್ಪಿನಕಾಯಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ, ಆದರೆ ಸ್ವಲ್ಪ ನಿಂಬೆ ಉಪ್ಪಿನಕಾಯಿ ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
*ನಿಂಬೆಕಾಯಿ ಉಪ್ಪಿನಕಾಯಿ ದೇಹದಲ್ಲಿರುವ ವಿಷ ಅಂಶವನ್ನು ಹೊರಹಾಕುತ್ತದೆ. ಇದು ಜೀರ್ಣಾಂಗವನ್ನು ಉತ್ತಮವಾಗಿಸುತ್ತದೆ. ತೂಕ ಇಳಿಕೆಯಾಗುತ್ತದೆ.
*ನಿಂಬೆಕಾಯಿ ಉಪ್ಪಿನಕಾಯಿ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
*ನಿಂಬೆಕಾಯಿ ಉಪ್ಪಿನಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಧಿಕವಾಗಿದ್ದು ರೋಗಗಳ ವಿರುದ್ಧ ಹೋರಾಡುತ್ತದೆ.