ಕೆಟ್ಟ ಚಟಗಳಿಂದಾಗಿ ಶ್ವಾಸಕೋಶದ ಆರೋಗ್ಯ ಕೆಟ್ಟಿದೆಯೇ? ಇದು ಲಿವರ್ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆಯೇ? ಚಟ ದೂರ ಮಾಡುವ ಕೆಲವು ಟಿಪ್ಸ್ ಗಳು ಇಲ್ಲಿವೆ.
ಮಧ್ಯಪಾನ ಮತ್ತು ಧೂಮಪಾನ ದೂರ ಮಾಡಲು ಬೇಕಾಗುವ ಸಾಮಗ್ರಿಗಳು ಎಂದರೆ ಮೆಂತ್ಯೆ ಸೊಪ್ಪು. ಮನೆಯಲ್ಲಿ ವ್ಯಸನಿಗಳು ಇದ್ದರೆ ಅವರಿಗೆ ಮೆಂತ್ಯೆ ಸೊಪ್ಪಿನ ಪಲ್ಯ ಮಾಡಿ ಕೊಟ್ಟರೆ ಅದು ಕಾರ್ಯ ರೂಪಕ್ಕೆ ಬರುತ್ತದೆ. ಮೆಂತ್ಯೆ ಸೊಪ್ಪು, ದಂಟಿನ ಸೊಪ್ಪನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಂಡು ಸೇವಿಸಿ, ಏಕೆಂದರೆ ಈ ಸೊಪ್ಪು ಶ್ವಾಸಕೋಶದಲ್ಲಿ ಇರುವ ನಂಜನ್ನು ಹೊರಹಾಕುತ್ತದೆ.
ಇವುಗಳಲ್ಲಿ ಇರುವ ಕೊಬ್ಬಿನ ಅಂಶ ಲಂಗ್ಸ್ ಗೆ ಬೇಕಾಗಿರುವ ಶಕ್ತಿಯನ್ನು ಕೊಡುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ಹೆಚ್ಚು ಶಕ್ತಿ ಉಂಟಾಗುತ್ತದೆ. ತಾಮ್ರದಲ್ಲಿ ಇರುವ ಗುಣಗಳು ದೇಹಕ್ಕೆ ಯಾವುದೇ ಕಾಯಿಲೆಗಳು ಬರದಂತೆ ತಡೆಯುತ್ತದೆ.