alex Certify ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ಕೊರತೆ ನಿವಾರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ಕೊರತೆ ನಿವಾರಿಸಿ

ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ತುಂಬಾ ಅಗತ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ವಿಟಮಿನ್ ಇ ಕೊರತೆಯನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ.

ಸೂರ್ಯಕಾಂತಿ : ಸೂರ್ಯಕಾಂತಿ ವಿಟಮಿನ್ ಇ ಉತ್ತಮ ಮೂಲವಾಗಿದೆ. ಇದರ ಎಣ್ಣೆಯನ್ನು ಅಡುಗೆಗೆ ಬಳಸಿ. ಇದರಿಂದ ನಿಮ್ಮ ದೇಹಕ್ಕೆ ವಿಟಮಿನ್ ಇ ಸಿಗುತ್ತದೆ.

ಬಾದಾಮಿ : ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ವಿಟಮಿನ್ ಇ ಕೊರತೆ ನಿವಾರಣೆಯಾಗುತ್ತದೆ.

ಪಾಲಕ್ : ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದನ್ನು ದೈನಂದಿನ ಆಹಾರದಲ್ಲಿ ಸೇವಿಸಿದರೆ ವಿಟಮಿನ್ ಇ ಕೊರತೆ ಕಾಡುವುದಿಲ್ಲ.

ಕೋಸುಗಡ್ಡೆ : ಪ್ರತಿದಿನ ಕೋಸುಗಡ್ಡೆಯನ್ನು ಸೇವಿಸಿದರೆ ವಿಟಮಿನ್ ಇ ಕೊರತೆ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...