Viral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

ಸಾಮಾನ್ಯವಾಗಿ ಮಕ್ಕಳಿಗೆ ತಂತಮ್ಮ ಹೆತ್ತವರು ಮದುವೆಯಾದಾಗ ತಾವು ಭೂಮಿಗೆ ಬಂದೇ ಇರಲಿಲ್ಲ ಎಂಬ ಅರಿವು ಇಲ್ಲದೇ, “ಅಪ್ಪ – ಅಮ್ಮ ನಿಮ್ಮ ಮದುವೆ ಫೋಟೋದಲ್ಲಿ ನಾನೆಲ್ಲಿದೀನಿ ತೋರಿಸು,” ಎಂದು ಕೇಳುವುದನ್ನು ನಾವು ನೊಡಿರಬಹುದು.

ಪುಟಾಣಿ ಬಾಲಕನೊಬ್ಬ ತನ್ನ ಹೆತ್ತವರ ಮದುವೆಯ ಫೋಟೋಗಳನ್ನು ನೋಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಲತಾಣದಲ್ಲಿ ಎರಡು ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ.

ತನ್ನ ಹೆತ್ತವರ ಮದುವೆಯ ಸಂಗೀತ ಕಾರ್ಯಕ್ರಮದ ವಿಡಿಯೋ ನೋಡುತ್ತಿರುವ ಈ ಬಾಲಕ, “ನೀವಿಬ್ಬರೂ ಈಗಲೂ ಹಾಗೇ ಕಾಣುತ್ತಿದ್ದೀರಿ,” ಎಂದು ಹೇಳುತ್ತಿರುವುದು ಬಹಳ ಕ್ಯೂಟ್ ಆಗಿದೆ.

https://www.youtube.com/watch?v=x2JmjZBICsE&t=3s

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read