ನಿಯಮದಂತಿರಲಿ ಪ್ರತಿ ದಿನ ಮಾಡುವ ದೇವರ ಪೂಜಾ ಕ್ರಮ

ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ. ಆದ್ರೆ ಪೂಜಾ ನಿಯಮ ಅನೇಕರಿಗೆ ತಿಳಿದಿಲ್ಲ. ಒಟ್ಟಾರೆ ಪೂಜೆ ಮಾಡಿ ಎದ್ದು ಹೋಗ್ತಾರೆ. ಇದ್ರಿಂದ ಸಿಗುವ ಫಲವೂ ಸರಿಯಾಗಿ ಸಿಗುವುದಿಲ್ಲ. ಹಾಗಾಗಿ ನಿಯಮದಂತೆ ಪೂಜೆ ಮಾಡುವುದು ಬಹಳ ಒಳ್ಳೆಯದು.

ಶಾಸ್ತ್ರದಲ್ಲಿ ಪೂಜೆ ಮಾಡಲು ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಈ ನಿಯಮ ಪಾಲನೆ ಮಾಡಿದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ಯಾವಾಗ್ಲೂ ½ ಶಿವ, ಗಣೇಶನ 3, ವಿಷ್ಣುವಿನ 4 ಹಾಗೂ ಸೂರ್ಯನ 7 ಪರಿಕ್ರಮವನ್ನು ಮಾಡಬೇಕು.

ದೀಪವನ್ನು ಹಚ್ಚಲು ಎಂದೂ ಬಿಳಿಯ ಹತ್ತಿಯನ್ನೇ ಬಳಸಬೇಕು.

ದೀಪವನ್ನು ಭಗವಂತನ ಮೂರ್ತಿ ಮುಂದೆಯೇ ಹಚ್ಚಬೇಕು.

ಪೂಜಾ ಸ್ಥಳದಲ್ಲಿ ಹಳೆ ಹೂ ಹಾಗೂ ಎಲೆಗಳನ್ನು ಇಡಬಾರದು.

ಶಿವನಿಗೆ ಎಂದೂ ಶಂಖದ ನೀರನ್ನು ಅರ್ಪಣೆ ಮಾಡಬೇಡಿ. ಹಾಗೆ ಅರಿಶಿನವನ್ನು ಹಚ್ಚಬೇಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read