Watch Video | ಆಕಾಶದಲ್ಲಿ ಕಂಡು ಬಂತು ವಿಚಿತ್ರ ಮೋಡ; ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ ಜನ…!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ವಿಡಿಯೋಗಳಿಗೆ ಯಾವುದೇ ಬರವಿಲ್ಲ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಡಿಯೋ ವೈರಲ್​ ಆಗಿದ್ದು ವಿಚಿತ್ರವಾದ ಮೋಡವೊಂದನ್ನು ಜನ ಗಮನಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನ ಆಕಾಶದಲ್ಲಿ ಲೆಂಟುಕ್ಯುಲರ್​ ಮೋಡ ಕಂಡು ಬಂದಿದೆ. ಈ ಮೋಡವನ್ನು ಹತ್ತಿರದಿಂದ ನೋಡಲು ಒಂದು ರೀತಿಯ ಮಸೂರ ಆಕೃತಿಯನ್ನ ಹೊಂದಿದೆ. ಇದೊಂದು ಯುಎಫ್​ಓದಂತೆ ಕಾಣುತ್ತಿದ್ದು ಕೆಲವರು ಈ ಮೋಡವನ್ನು ನಟ್ಸ್​ಗೆ ಹೋಲಿಕೆ ಮಾಡಿದ್ದಾರೆ.

ಮಸೂರದ ಆಕೃತಿಯ ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಲಾಗಿದ್ದು, ಈಗಾಗಲೇ ಲಕ್ಷಗಟ್ಟಲೇ ವೀವ್ಸ್​ ಸಂಪಾದಿಸಿದೆ. ಈ ವಿಚಿತ್ರ ಮೋಡವನ್ನು ನೋಡಿದ ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥವನ್ನು ಕಲ್ಪಿಸಿದ್ದಾರೆ.

https://twitter.com/i/status/1705573576588362119

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read