1 ಲಕ್ಷ ಪೆನ್ ಡ್ರೈವ್ ಹಂಚಿದವರ ಜೊತೆಗೆ ಪಾದಯಾತ್ರೆ ಮಾಡ್ತಿದ್ದೀರಲ್ಲಾ ಕುಮಾರಸ್ವಾಮಿಯವರೇ ; ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು : 1 ಲಕ್ಷ ಪೆನ್ ಡ್ರೈವ್ ಹಂಚಿದವರ ಜೊತೆಗೆ ಪಾದಯಾತ್ರೆ ಮಾಡ್ತಿದ್ದೀರಲ್ಲಾ ಕುಮಾರಸ್ವಾಮಿಯವರೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

ಬಿಜೆಪಿ –ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. 1 ಲಕ್ಷ ಪೆನ್ ಡ್ರೈವ್ ಹಂಚಿದವರ ಜೊತೆಗೆ ಪಾದಯಾತ್ರೆ ಮಾಡ್ತಿದ್ದೀರಲ್ಲಾ..? ಯಡಿಯೂರಪ್ಪ ಸಿಎಂ ಸ್ಥಾನಕ್ಕೆ 3 ಬಾರಿ ರಾಜೀನಾಮೆ ಕೊಟ್ಟಿದ್ಯಾಕೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡರ ಕುಟುಂಬದ ಮುಡಾ ಹಗರಣವನ್ನು ಹಿಂದೆ ಯಡಿಯೂರಪ್ಪ ಅವರೇ ಸದನದಲ್ಲಿ ಬಯಲು ಮಾಡಿದ್ದರು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಬಿಜೆಪಿಯ ಪ್ರೀತಂಗೌಡ ವಿಷ ಹಾಕಿದ್ದಾರೆಂದು ಹೇಳಿದ್ದು ಇದೇ ಕುಮಾರಸ್ವಾಮಿ ಅವರು ಎಂದು ಲಕ್ಷ್ಮಿ ಹೆಬ್ಬಾಳ್ಕರ್  ಹೇಳಿದ್ದಾರೆ.

https://twitter.com/siddaramaiah/status/1821182466008477723

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read