ಐಪಿಎಲ್ ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಜೈಸ್ವಾಲ್; ತಮ್ಮ ದಾಖಲೆ ಹಿಂದಿಕ್ಕಿದ ಓಪನರ್ ಗೆ ಕನ್ನಡಿಗ ರಾಹುಲ್ ಅಭಿನಂದನೆ

ಐಪಿಎಲ್ ನಲ್ಲಿ ಅತಿವೇಗವಾಗಿ ಅರ್ಧಶತಕ ಪೂರೈಸಿದ ಯಶಸ್ವಿ ಜೈಸ್ವಾಲ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಕನ್ನಡಿಗ ಕೆ.ಎಲ್. ರಾಹುಲ್ ಅವರ ದಾಖಲೆ ಹಿಂದಿಕ್ಕಿದ ಜೈಸ್ವಾಲ್ ರನ್ನ ಕೆ.ಎಲ್ ರಾಹುಲ್ ಅಭಿನಂದಿಸಿದ್ದಾರೆ.

ಗುರುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಅತಿವೇಗದ ಅರ್ಧಶತಕಗಳ ದಾಖಲೆಯನ್ನು ಮುರಿದಿದ್ದರಿಂದ ಈಡನ್ ಗಾರ್ಡನ್ಸ್ ನಲ್ಲಿ ಜೈಸ್ವಾಲ್ ಪ್ರದರ್ಶನವಾಗಿತ್ತು.

ಜೈಸ್ವಾಲ್ ಅವರು ತಮ್ಮ ಅರ್ಧಶತಕವನ್ನು 13 ಎಸೆತಗಳಲ್ಲಿ ಗಳಿಸಿದರು. ಕನ್ನಡಿಗ KL ರಾಹುಲ್ ಮತ್ತು ಪ್ಯಾಟ್ ಕುಮಿನ್ಸ್ ಅವರ ಹಿಂದಿನ ದಾಖಲೆಗಿಂತ ಒಂದು ಕಡಿಮೆ ಎಸೆತದಲ್ಲೇ ಜೈಸ್ವಾಲ್ ಅರ್ಧಶತಕ ದಾಖಲಿಸಿದರು. ರಾಜಸ್ಥಾನ್ ರಾಯಲ್ಸ್ ಗೆಲುವನ್ನು ಸಾಧಿಸಲು ಜೈಸ್ವಾಲ್ ರ ಈ ದೊಡ್ಡ ಕೊಡುಗೆ ಕಾರಣವಾಯಿತು.

ಹೊಸ ದಾಖಲೆ ಸೃಷ್ಚಿಸಿದ ಓಪನರ್‌ ಜೈಸ್ವಾಲ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಸುರಿಮಳೆಯಾಗಿದೆ. ವಿರಾಟ್ ಕೊಹ್ಲಿ, ಬ್ರೆಟ್ಲಿ ಸೇರಿದಂತೆ ರಾಜಸ್ತಾನ್ ರಾಯಲ್ಸ್ ವಿರುದ್ಧ ಸೋತ ಕೆಕೆಆರ್ ತಂಡ ಸಹ ಜೈಸ್ವಾಲ್ ರನ್ನ ಅಭಿನಂದಿಸಿದೆ.

https://twitter.com/klrahul/status/1656700585314500608?ref_src=twsrc%5Etfw%7Ctwcamp%5Etweetembed%7Ctwterm%5E1656700585314500608%7Ctwgr%5E9e1a223778f7d7d20a289f688cc70ddbb2c5a5b6%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Fkl-rahul-leads-tributes-as-yashasvi-jaiswal-breaks-his-fastest-fifty-record-in-ipl-4026926

https://twitter.com/CricCrazyJohns/status/1656705212822986752?ref_src=twsrc%5Etfw%7Ctwcamp%5Etweetembed%7Ctwterm%5E1656705212822986752%7Ctwgr%5E9e1a223778f7d7d20a289f688cc70ddbb2c5a5b6%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Fkl-rahul-leads-tributes-as-yashasvi-jaiswal-breaks-his-fastest-fifty-record-in-ipl-4026926

https://twitter.com/CricCrazyJohns/status/1656713699309260805?ref_src=twsrc%5Etfw%7Ctwcamp%5Etweetembed%7Ctwterm%5E1656713699309260805%7Ctwgr%5E9e1a223778f7d7d20a289f688cc70ddbb2c5a5b6%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Fkl-rahul-leads-tributes-as-yashasvi-jaiswal-breaks-his-fastest-fifty-record-in-ipl-4026926

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read