ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಬ್ಯಾಟ್ಸ್ ಮ್ಯಾನ್ಗಳನ್ನು ಔಟ್ ಮಾಡಿರುವ ವಿಕೆಟ್ ಕೀಪರ್ ಆಗಿದ್ದಾರೆ ಕೆ ಎಲ್ ರಾಹುಲ್

KL Rahul plays as wicketkeeper for LSG with eye on T20 World Cup selection despite Quinton de Kock's update | Crickit

ಐಪಿಎಲ್ ನಲ್ಲಿ ವಿಕೆಟ್ ಕೀಪರ್ ಗಳ ಪಾತ್ರ ಕೂಡ ತುಂಬಾ ಮುಖ್ಯವಾಗಿರುತ್ತದೆ. ಎಂಎಸ್ ಧೋನಿ ಸೇರಿದಂತೆ ಹಲವಾರು ಯುವ ವಿಕೆಟ್ ಕೀಪರ್ಗಳು  ಈ ಬಾರಿ ಐಪಿಎಲ್ ನಲ್ಲಿ ಮಿಂಚಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕನ್ನಡಿಗ ಕೆ ಎಲ್ ರಾಹುಲ್ ಅತಿ ಹೆಚ್ಚು ಬಾರಿ ಬ್ಯಾಟ್ಸ್ ಮ್ಯಾನ್ಗಳನ್ನು ಡಿಸ್ ಮಿಸ್ ಮಾಡುವ ಮೂಲಕ ತಮ್ಮ ಚಾಣಾಕ್ಷತೆಯನ್ನು ತೋರಿಸಿದ್ದಾರೆ.

ಕೆ ಎಲ್ ರಾಹುಲ್ ಒಟ್ಟಾರೆ ಐಪಿಎಲ್ ನಲ್ಲಿ 16 ಬಾರಿ ಔಟ್ ಮಾಡಿದ್ದಾರೆ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲೂ 431 ರನ್ ಗಳಿಸಿರುವ ಇವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಟಿ 20 ವಿಶ್ವಕಪ್ ಗೆ ಆಯ್ಕೆಯಾಗಿರುವ ಕೆ ಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read