ಹಾಡಹಗಲೇ ಯುವಕನ ಅಪಹರಣ : ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ

ಮೀರತ್‌ನಲ್ಲಿ ಹಾಡಹಗಲೆ ಅಪರಾಧ ಕೃತ್ಯ ನಡೆದಿದೆ. ಯುವಕನೊಬ್ಬನನ್ನು ಅಪಹರಿಸಲಾಗಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ನಡೆದ ಮೂರು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರುಕಟ್ಟೆಯ ಮಧ್ಯದಲ್ಲಿ ಹಗಲು ಹೊತ್ತಿನಲ್ಲಿ ಯುವಕನೊಬ್ಬನನ್ನು ಅಪಹರಿಸಿದ ನಾಟಕೀಯ ಮತ್ತು ಆಘಾತಕಾರಿ ಘಟನೆ ಮೀರತ್‌ನಿಂದ ಹೊರಬಿದ್ದಿದೆ. ಆಗಸ್ಟ್ 13 ರಂದು ವೈರಲ್ ಆಗಿರುವ ವೀಡಿಯೊದಲ್ಲಿ ಮೂವರು ವ್ಯಕ್ತಿಗಳು ಯುವಕನನ್ನು ಬಲವಂತವಾಗಿ ಕಾರಿಗೆ ತಳ್ಳುತ್ತಿರುವುದನ್ನು ನೋಡಬಹುದು.

ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ಯುವಕ ಪ್ರಯತ್ನ ನಡೆಸುತ್ತಿದ್ದಾನೆ. ಲೋಹಿಯಾ ನಗರ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ಮೂವರು ಅಪಹರಣಕಾರರನ್ನು ಬಂಧಿಸಿದ್ದಾರೆ.

https://twitter.com/janabkhan08/status/1823184012493328644?ref_src=twsrc%5Etfw%7Ctwcamp%5Etweetembed%7Ctwterm%5E1823184012493328644%7Ctwgr%5Ead1da894654805c9c9594c4672e8bb4a44a2127a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fkidnappingcaughtoncamerainmeerutyoungmanabductedinbroaddaylightrescuedbypolicewithin3hoursaccusedarrested-newsid-n626360501

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read