ಟ್ಯಾಟೂ ಹಾಕಿಸಿಕೊಂಡ ಕಿ‍ಚ್ಚ ಸುದೀಪ್ ಮಗಳು : ಫೋಟೋ ವೈರಲ್

ಕಿ‍ಚ್ಚ ಸುದೀಪ್ ಮಗಳು ಸಾನ್ವಿ ಕತ್ತಿನ ಭಾಗದಲ್ಲಿ ಪೀಕು ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ಫೋಟೋ ವೈರಲ್ ಆಗಿದೆ.

ಪೀಕು (PIKU) ಎಂದರೆ ಸಾನ್ವಿ ತಾಯಿ ಪ್ರಿಯಾ ಸುದೀಪ್ ರ ಅಡ್ಡ ಹೆಸರು. ತಾಯಿಯ ಅಡ್ಡ ಹೆಸರನ್ನು ಸಾನ್ವಿ ಕುತ್ತಿಗೆ ಭಾಗಕ್ಕೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read