ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದರೆ ದಿಂಬಿನ ಕೆಳಗಿಡಿ ಈ ವಸ್ತು

ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ದಿಂಬಿನ ಕೆಳಗೆ ಇಟ್ಟರೆ ಅದರ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜ ನಿದ್ದೆ ಬರುತ್ತದೆ. ನಿದ್ದೆ ಬರದವರಿಗೆ ಇದೊಂದು ನೈಸರ್ಗಿಕ ಮದ್ದು.

ರಾತ್ರಿ ಸಮಯದಲ್ಲಿ ಜೀರ್ಣಾಂಗ ವ್ಯವಸ್ಥೆ ಸರಿಯಾಗದ ಪರಿಣಾಮ ಹೊಟ್ಟೆ ನೋವು ಕಾಣಿಸಿಕೊಂಡರೆ, ಒಂದೆರಡು ಬೆಳ್ಳುಳ್ಳಿ ಎಸಳು ತಲೆ ದಿಂಬಿನ ಅಡಿ ಇಟ್ಟರೆ ಸಾಕು, ಜೀರ್ಣ ಚೆನ್ನಾಗಿ ಆಗುತ್ತದೆ.

ಮನೆಯಲ್ಲಿ ಕೀಟಗಳು ಮತ್ತು ಸೊಳ್ಳೆಗಳು ಇದ್ದರೂ ಬೆಳ್ಳುಳ್ಳಿ ವಾಸನೆಗೆ ಸಮೀಪ ಸುಳಿಯದು. ಶ್ವಾಸಕೋಶದ ಸಮಸ್ಯೆಗಳು ನೆಗಡಿ, ಕೆಮ್ಮು ಕಡಿಮೆ ಮಾಡಲು ಒಂದೆರಡು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟು ಮಲಗಿ. ನೆಗಡಿ ಕೆಮ್ಮಿನ ಸಮಸ್ಯೆಗಳು ದೂರವಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read