Kanpur | ನಡು ಮಧ್ಯಾಹ್ನವನ್ನೇ ರಾತ್ರಿಯಂತಾಗಿಸಿದ ಮಳೆ

ದೇಶದ ಇತರೆಡೆಗಳಂತೆ ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ ನಗರದ ವಾತಾವರಣದಲ್ಲಿ ಕತ್ತಲೆ ಆವರಿಸಿದಂತೆ ಭಾಸವಾಗಿದೆ.

ಮಳೆಯೊಂದಿಗೆ, ಧೂಳಿನ ಗಾಳಿ ಹಾಗೂ ತಂಪಾದ ಗಾಳಿ ಬೆರೆತು ನಡು ಮಧ್ಯಾಹ್ನವೇ ರಾತ್ರಿಯಂತೆ ಆಗಿಬಿಟ್ಟಿದೆ.

ಕಾನ್ಪುರದ ವಾತಾವರಣದಲ್ಲಿನ ಈ ದಿಢೀರ್‌ ಬದಲಾವಣೆಯನ್ನು ಚಿತ್ರಗಳು ಹಾಗೂ ವಿಡಿಯೋಗಳ ರೂಪದಲ್ಲಿ ಸೆರೆ ಹಿಡಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೆರೆ ಹಿಡಿದ ಸಮಯ ಯಾವುದೆಂದು ಊಹಿಸಲು ನೆಟ್ಟಿಗರಿಗೆ ಈ ಚಿತ್ರಗಳೊಂದಿಗೆ ಸವಾಲೆಸೆಯಲಾಗಿದೆ.

https://twitter.com/SameerD47344170/status/1650436681399676929?ref_src=twsrc%5Etfw%7Ctwcamp%5Etweetembed%7Ctwterm%5E1650436681399676929%7Ctwgr%5E10ed4daf15090eef4117d8a178dcc42ff4fc36ed%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fkanpur-weather-twitter-is-flooded-with-videos-from-locals-capturing-how-sunny-afternoon-turned-dark-night

https://twitter.com/nitishk_iitk/status/1650426179802009601?ref_src=twsrc%5Etfw%7Ctwcamp%5Etweetembed%7Ctwterm%5E16504

https://twitter.com/RishabhDixit57/status/1650427361215610880?ref_src=twsrc%5Etfw%7Ctwcamp%5Etweetembed%7Ctwterm%5E1650427361215610880%7Ctwgr%5E10ed4daf15090eef4117d8a178dcc42ff4fc36ed%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fkanpur-weather-twitter-is-flooded-with-videos-from-locals-capturing-how-sunny-afternoon-turned-dark-night

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read