ಉದ್ಯೋಗ ವಾರ್ತೆ : ‘ITBP’ ಯಿಂದ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನೇಮಕಾತಿ 2024: ಅಧಿಕೃತ ವೆಬ್ಸೈಟ್ itbpolice.nic.in ಮೂಲಕ ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ.

ಇತ್ತೀಚಿನ ಐಟಿಬಿಪಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು, ಕೆಳಗಿನ ಕೋಷ್ಟಕವನ್ನು ಪರಿಶೀಲಿಸಿ ಮತ್ತು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. ಐಟಿಬಿಪಿ ಹುದ್ದೆಯ ವಿವರಗಳು, ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಐಟಿಬಿಪಿ ಅರ್ಜಿ ನಮೂನೆ / ಆನ್ಲೈನ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಹುದ್ದೆ ಹೆಸರು: ಕಾನ್ಸ್ಟೇಬಲ್/ಟ್ರೇಡ್ಸ್ಮನ್ (ಟೈಲರ್ & ಚಮ್ಮಾರ)
ಒಟ್ಟು ಹುದ್ದೆಗಳ ಸಂಖ್ಯೆ 51
ವಿದ್ಯಾರ್ಹತೆ 10ನೇ ತರಗತಿ, ಡಿಪ್ಲೊಮಾ, ಐಟಿಐ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18-08-2024

ಐಟಿಬಿಪಿ ನೇಮಕಾತಿ: ಹೆಡ್ ಕಾನ್ಸ್ಟೇಬಲ್ (ಎಜುಕೇಶನ್ & ಸ್ಟ್ರೆಸ್ ಕೌನ್ಸೆಲರ್) ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಘಟನೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್
ಹುದ್ದೆ ಹೆಸರು: ಹೆಡ್ ಕಾನ್ಸ್ಟೇಬಲ್ (ಶಿಕ್ಷಣ ಮತ್ತು ಒತ್ತಡ ಸಲಹೆಗಾರ)
ಹುದ್ದೆಗಳ ಸಂಖ್ಯೆ: 112
ವಿದ್ಯಾರ್ಹತೆ: ಪದವಿ, ಬಿ.ಎಡ್
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-08-2024

ಐಟಿಬಿಪಿ ನೇಮಕಾತಿ : ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಘಟನೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್
ಹುದ್ದೆ ಹೆಸರು: ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್
ಒಟ್ಟು ಹುದ್ದೆಗಳ ಸಂಖ್ಯೆ 29
ವಿದ್ಯಾರ್ಹತೆ 10, 12, ಡಿಪ್ಲೊಮಾ, ಎಎನ್ಎಂ, ಜಿಎನ್ಎಂ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 28-07-2024

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read