ಬೆಂಗಳೂರು : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಮೈಸೂರಿನಲ್ಲಿ ದಿನಾಂಕ 17 ಅಕ್ಟೋಬರ್ 2025ರಂದು ಉದ್ಯೋಗ ಮೇಳ ಆಯೋಜಿಸಿದೆ.
ಉದ್ಯೋಗ ಮೇಳದಲ್ಲಿ ನಾನಾ ಕ್ಷೇತ್ರಗಳ ಕಂಪೆನಿಗಳು ಭಾಗವಹಿಸುತ್ತಿವೆ. ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಆಯ್ಕೆಯ ಮತ್ತು ಕೌಶಲ್ಯಕ್ಕೆ ತಕ್ಕ ಉದ್ಯೋಗವನ್ನು ಪಡೆಯಿರಿ. ನೋಂದಣಿ ಮಾಡಿದ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು ಮತ್ತು ಅಗತ್ಯ ದಾಖಲೆಗಳನ್ನು ತರಬೇಕು.
ಸ್ಥಳ: ಮಹಾರಾಜಾ ಕಾಲೇಜು ಮೈದಾನ, ಮೈಸೂರು
ವಿದ್ಯಾರ್ಹತೆ: SSLC, PUC – ITI ಡಿಪ್ಲೊಮಾ ಪದವಿ • ಪಿಜಿ . ಅನುಭವಿಗಳು (ಎಲ್ಲಾ ವಿದ್ಯಾರ್ಹತೆ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶವಿದೆ)
ಈ ರೀತಿ ನೋಂದಣಿ ಮಾಡಿಕೊಳ್ಳಿ.
ಮೊದಲು udyogamela.ksdckarnataka.com ಭೇಟಿ ನೀಡಿ
- Candidate Registration ಮಾಡಿ
ಮತ್ತು OTP ನಮೂದಿಸಿ, - ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು Submit ಒತ್ತಿರಿ.
- ಮತ್ತೆ Login ಮಾಡಿ. ನಿಮ್ಮ ಪ್ರೊಫೈಲ್ನ್ನು ಸಂಪೂರ್ಣಗೊಳಿಸಿ.
ಸಹಾಯವಾಣಿ ಸಂಖ್ಯೆ
9606494308/9606494301