ಶರಣ್ ನಟನೆಯ ʼಗುರು ಶಿಷ್ಯರುʼ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ

Guru Shishyaru OTT release date and platform details are here | ಒಟಿಟಿಗೆ ಎಂಟ್ರಿ ಕೊಡ್ತಿದ್ದಾರೆ ಗುರು ಶಿಷ್ಯರು! ಎಲ್ಲಿ, ಯಾವಾಗ ಇಲ್ಲಿದೆ ವಿವರ News in Kannada

ಜಡೇಶ್ ಕೆ ಹಂಪಿ ನಿರ್ದೇಶನದ ಶರಣ್ ಅಭಿನಯದ ‘ಗುರು ಶಿಷ್ಯರು’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ 23 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಒಂದು ವರ್ಷವಾಗಿದೆ. ಈ ಸಂತಸವನ್ನು ನಟಿ ನಿಶ್ವಿಕ ನಾಯ್ಡು ತಮ್ಮ instagram ನಲ್ಲಿ ಹಂಚಿಕೊಂಡಿದ್ದಾರೆ.

ಸ್ಪೋರ್ಟ್ಸ್ ಡ್ರಾಮಾ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಶರಣ್ ಹಾಗೂ ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿದ್ದು, ದತ್ತಾತ್ರೇಯ, ಅಪೂರ್ವ ಕಾಸರವಳ್ಳಿ, ಸುರೇಶ್, ಮಹಾಂತೇಶ್ ಸೇರಿದಂತೆ ಶರಣ್, ನೆನಪಿರಲಿ ಪ್ರೇಮ್ ಹಾಗೂ ನವೀನ್ ಕೃಷ್ಣ ಪುತ್ರರು ಖೋಖೋ ಆಟಗಾರರಾಗಿ ತೆರೆ ಹಂಚಿಕೊಂಡಿದ್ದಾರೆ.

ಲಡ್ಡು ಸಿನಿಮಾಸ್ ಹೌಸ್ ಬ್ಯಾನರ್ ನಡಿ ತರುಣ್ ಸುಧೀರ್ ಮತ್ತು ಶರಣ್ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್  ಸಂಗೀತ ಸಂಯೋಜನೆ ನೀಡಿದ್ದು, ಮಾಸ್ತಿ ಡೈಲಾಗ್ ಬರೆದಿದ್ದಾರೆ.

Kannada Actor Sharan New Film Guru Shishyaru Ready to Release on September 23 | Guru Shishyaru: ಗುರು ಶಿಷ್ಯರು ರಿಲೀಸ್ ಡೇಟ್ ಫಿಕ್ಸ್! ನಿರೀಕ್ಷೆ ಹುಟ್ಟಿಸಿದ ಶರಣ್ ಹೊಸ ಸಿನಿಮಾ– News18 Kannada

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read